ಬೆಳಗಾವಿ:- ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ಗ್ರಾಮದಲ್ಲಿ ಖ್ಯಾತ ಉದ್ಯಮಿಯೊರ್ವರ ಮನೆ ಮುಂದೆ ಮುಸುಕಾಧಾರಿಗಳಿಂದ ಹಲ್ಲೆಗೆ ಯತ್ನಿಸಿದ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.
ಹೌದು ವಿಕ್ಷಕರೆ ನೀವೂ ನೋಡಬಹುದು ಇದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ಗ್ರಾಮದಲ್ಲಿ ನಡೆದ ಘಟನೆ. ಖ್ತಾತ ಉದ್ಯಮಿಯೊರ್ವರ ಮನೆ ಮುಂದೆ ಮುಸುಕಾಧಾರಿಗಳಿಂದ ಕಳ್ಳತನಕ್ಕೆ ಯತ್ನಿಸಿದ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.
ಹೌದು ಕಳ್ಳತನಕ್ಕೆ ಯತ್ನಿಸಿದ ಘಟನೆಯೊಂದು ಸಿಸಿ ಟಿವಿ ಪೂಟೆಜನಲ್ಲಿ ಬೆಳಕಿಗೆ ಬಂದಿದೆ ಇನ್ನೂ ಈ ಖತರ್ನಾಕ ಖದೀಮರ ತಂಡ ಯಾವೂದು ಎಲ್ಲಿಯಿಂದ ಬದರೂ ಎಂಬುದನ್ನು ಯಮಕನರಡಿ ಪೋಲಿಸರು ಪತ್ತೆ ಹಚ್ಚಬೇಕಿದೆ.
ಈ ಒಂದು ಸಿಸಿಟಿವಿ ದ್ರಶ್ಯ ನೋಡಿ ಗ್ರಾಮದ ಜನತೆಯಲ್ಲಿ ಭಯಬೀತ ವಾತಾವರಣ ಮೂಡಿದೆ. ಇನ್ನೂ ಯಮಕನಮರಡಿ ಪೋಲಿಸರು ಯಾವ ರೀತಿ ಸೂಕ್ತ ಕಾನೂನಿನ ಕ್ರಮ ಕೈಗೊಂಡು ಖತರ್ನಾಕ ಕಳ್ಳರ ಗ್ಯಾಂಗ ಹೆಡೆಮುರಿ ಕಟ್ಟುತ್ತಾರೆಯೆ ಕಾದು ನೊಡಬೇಕಿದೆ ಇಂತಹ ಭಯಬಿತ ಮಚ್ಚು ಲಾಂಗೂ ತಳ್ವಾರ ಹಿಡಿದಿಕೊಂಡ ಬಂದ ಈ ಖತರ್ನಾಕ ಕಳ್ಳರ ಗ್ಯಾಂಗ ನೋಡಿದರೆ ಬಹುಶಃ ಮುಂದೆ ಸಿಕ್ಕರೆ ಯಾರನ್ನಾದ್ರೂ ಕೊಂದೆ ಬಿಡುವ ಪರಿಸ್ಥಿತಿ ಎದುರಾಗಿತ್ತು.