ಬಿಲ್‌ ಕಟ್ಟಿ ಎಂದ ಕೆಇಬಿ ಸಿಬ್ಬಂದಿ ಮೇಲೆ ಹಲ್ಲೆ ಯತ್ನ : ವಿಡಿಯೋ ವೈರಲ್

ಮಂಡ್ಯ: ವಿದ್ಯುತ್ ಬಿಲ್ ಕಟ್ಟಿ ಎಂದಿದಕ್ಕೆ ಕೆಇಬಿ ಸಿಬ್ಬಂದಿ‌‌ ಮೇಲೆ ದಂಪತಿ‌ ದರ್ಪ ತೋರಿಸಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ ಎಸ್‌ ಗ್ರಾಮದಲ್ಲಿ ಘಟನೆ ನಡೆದಿದೆ. ಮಂಜು‌ ಹಾಗೂ ಆತನ ಪತ್ನಿಯಿಂದ ಕೆಇಬಿ ಸಿಬ್ಬಂದಿ ಮೇಲೆ‌ ದರ್ಪ ತೋರಿದ್ದಾರೆ.  ಬಾಕಿ ಬಿಲ್ ‌ಕೇಳಿದ್ದಕ್ಕೆ ಶಿವಕುಮಾರ್‌‌ ಎಂಬ ಕೆಇನಿ ಸಿಬ್ಬಂದಿ ಮೇಲೆ ಹಲ್ಲೆಗೂ ಯತ್ನ ನಡೆಸಿದ್ದಾರೆ. ಗೃಹ ಜ್ಯೋತಿ‌ ಯೋಜನೆ ಜಾರಿಗೂ ಮೊದಲಿನಿಂದಲೂ‌ ವಿದ್ಯುತ್ ಬಿಲ್ ಪೆಡಿಂಗ್ ಇದ್ದು, 9 ಸಾವಿರ‌ ರೂಪಾಯಿ ಕರೆಂಟ್ ಬಿಲ್ ‌ಬಾಕಿ … Continue reading ಬಿಲ್‌ ಕಟ್ಟಿ ಎಂದ ಕೆಇಬಿ ಸಿಬ್ಬಂದಿ ಮೇಲೆ ಹಲ್ಲೆ ಯತ್ನ : ವಿಡಿಯೋ ವೈರಲ್