ವ್ಹೀಲಿಂಗ್ ಮಾಡೋದನ್ನ ಪ್ರಶ್ನಿಸಿದ್ದಕ್ಕೆ ಹಲ್ಲೆಗೆ ಯತ್ನ: ಬೆಂಗಳೂರಿನಲ್ಲಿ ಮಿತಿ ಮೀರಿದ ಪುಂಡರ ಹಾವಳಿ!

ದಾಸರಹಳ್ಳಿ: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವ್ಹೀಲಿಂಗ್ ಮಾಡುವ ಪುಂಡರ ಹಾವಳಿ ಮಿತಿ ಮೀರುತ್ತಿದೆ. ಅದರಂತೆ ಬೆಂಗಳೂರಿನ ದಾಸರಹಳ್ಳಿಯ ಗಲ್ಲಿಯ ರಸ್ತೆಯಲ್ಲಿ ಬ್ಯೆಕ್ ವೀಲಿಂಗ್ ಮಾಡುತ್ತಿರುವ ವಿಡಿಯೋ ಮಾಡಲು ಹೋದಾಗ ಹಲ್ಲೆಗೆ ಯತ್ನ ನಡೆದ ಘಟನೆ ಜರುಗಿದೆ. ಟಿ.ದಾಸರಹಳ್ಳಿಯ ಚಿಕ್ಕಬಾಣಾವಾರದ ರೈಲ್ವೆ ಬ್ರಿಡ್ಜ್ ಬಳಿ ಘಟನೆ ಸಂಭವಿಸಿದೆ. ವಿಮಾನ ಪತನ: ಜನ ವಸತಿ ಪ್ರದೇಶದಲ್ಲೇ ಅವಘಡ; 62 ಜನ ಸಾವು! ವೀಲಿಂಗ್ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಹಲ್ಲೆಗೆ ಪ್ರಚೋದನೆ ನೀಡಲಾಗಿದ್ದು, ದೂರು ಕೊಟ್ಟರು ಸೋಲದೇವನಹಳ್ಳಿ ಪೋಲಿಸರು ಕ್ರಮ ಕೈಗೊಂಡಿಲ್ಲ. … Continue reading ವ್ಹೀಲಿಂಗ್ ಮಾಡೋದನ್ನ ಪ್ರಶ್ನಿಸಿದ್ದಕ್ಕೆ ಹಲ್ಲೆಗೆ ಯತ್ನ: ಬೆಂಗಳೂರಿನಲ್ಲಿ ಮಿತಿ ಮೀರಿದ ಪುಂಡರ ಹಾವಳಿ!