ರೈಲಿನಲ್ಲಿ ವೃದ್ಧ ಮಹಿಳೆ ಸರ ಕಸಿಯಲು ಯತ್ನ – ವ್ಯಕ್ತಿಯ ಕೃತ್ಯ ಸಿಸಿಟಿವಿಯಲ್ಲಿ ಸೆರೆ!

ರೈಲಿನಲ್ಲಿ ಮಹಿಳೆಯ ಸರ ಕಸಿದುಕೊಳ್ಳಲು ಯತ್ನಿಸಿದ ಘಟನೆ ಜರುಗಿದ್ದು, ವ್ಯಕ್ತಿಯ ಕೃತ್ಯ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. Ration Card: ನೀವು ಹೊಸ APL-BPL ರೇಷನ್ ಕಾರ್ಡ್ ಪಡೆಯಲು ಈ ಅರ್ಹತೆ ಹೊಂದಿರಬೇಕು! ರೈಲಿನಲ್ಲಿ ಪ್ರಯಾಣಿಸುವಾಗ ಜಾಗರೂಕರಾಗಿರಿ ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. ವೀಡಿಯೊದಲ್ಲಿ,ಕಳ್ಳ ರೈಲಿನ ಬಾಗಿಲ ಬಳಿ ನಿಂತಿರುವುದನ್ನು ಕಾಣಬಹುದು. ರೈಲು ಕಂಪಾರ್ಟ್‌ಮೆಂಟ್‌ಗಳ ಮೂಲಕ ನಿಧಾನವಾಗಿ ಸಾಗುತ್ತಿದ್ದ ಇಬ್ಬರು ವಯಸ್ಸಾದ ಮಹಿಳೆಯರನ್ನು ಕಂಡ ಕಳ್ಳ ಹಿಂದಿದ್ದ ವೃದ್ದೆಯ ಕತ್ತಿನ ಸರ ಕಸಿದುಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ ಇದಕ್ಕಿದ್ದಂತೆ … Continue reading ರೈಲಿನಲ್ಲಿ ವೃದ್ಧ ಮಹಿಳೆ ಸರ ಕಸಿಯಲು ಯತ್ನ – ವ್ಯಕ್ತಿಯ ಕೃತ್ಯ ಸಿಸಿಟಿವಿಯಲ್ಲಿ ಸೆರೆ!