ತಲ್ವಾರ್ ಝಳಪಿಸಿ ವ್ಯಕ್ತಿಯೊಬ್ಬನ ಮೇಲೆ ಹಲ್ಲೆಗೆ ಯತ್ನ: ಯುವಕ ಅರೆಸ್ಟ್!

ಚಾಮರಾಜನಗರ:- ಚಾಮರಾಜನಗರದ ದೊಡ್ಡಂಗಡಿ ಬೀದಿಯಲ್ಲಿ ಜನನಿಬಿಡ ಪ್ರದೇಶದಲ್ಲಿ ತಲ್ವಾರ್ ಝಳಪಿಸಿ ವ್ಯಕ್ತಿಯೊಬ್ಬನ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಜರುಗಿದೆ. Hubballi: ದಿವ್ಯಾಂಗರ ನೆರವಿಗೆ ಕಾನೂನು ಪ್ರಾಧಿಕಾರ ಸದಾ ಸಿದ್ಧ: ನ್ಯಾಯಾಧೀಶ ಕೆ. ಯಮನಪ್ಪ! ಘಟನೆ ಸಂಬಂಧ ಯುವಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ತಲ್ವಾರ್ ಹಿಡಿದು ನಿಂತಿದ್ದ ದೀಪು ಎಂಬ ಯುವಕನನ್ನು ಬಂಧಿಸಲಾಗಿದೆ. ಹಣಕಾಸು ವಿಚಾರಕ್ಕೆ ಗಲಾಟೆ ನಡೆದಿದ್ದು, ಕೃಷ್ಣಮೂರ್ತಿ ಎಂಬವರ ಮೇಲೆ ಯುವಕ ಹಲ್ಲೆಗೆ ಯತ್ನಿಸಿದ್ದ. ಜನನಿಬಿಡ ಪ್ರದೇಶದಲ್ಲಿ ತಲ್ವಾರ್ ಝಳಪಿಸಿತ್ತಾ ದೀಪು ಹಲ್ಲೆಗೆ ಮುಂದಾಗಿದ್ದ. ತಲ್ವಾರ್ … Continue reading ತಲ್ವಾರ್ ಝಳಪಿಸಿ ವ್ಯಕ್ತಿಯೊಬ್ಬನ ಮೇಲೆ ಹಲ್ಲೆಗೆ ಯತ್ನ: ಯುವಕ ಅರೆಸ್ಟ್!