ದಾಳಿಗಳು ನಮಗೆ  ಇನ್ನಷ್ಟು ಶಕ್ತಿ ಕೊಡುತ್ತವೆ: ವಂಚನೆ ಆರೋಪಕ್ಕೆ ಗೌತಮ್ ಅದಾನಿ ತಿರುಗೇಟು

ಭಾರತದ ಖ್ಯಾತ ಉದ್ಯಮಿ ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ ವಿರುದ್ಧ ವಂಚನೆ ಆರೋಪಕೇಳಿ ಬಂದಿದೆ. ಅಮೆರಿಕ ಮಾಡಿರುವ 265 ಮಿಲಿಯನ್ ಡಾಲರ್ ಲಂಚದ ಆರೋಪಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಗೌತಮ್ ಅದಾನಿ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಚಾಲೆಂಜ್​ಗಳನ್ನು ಎದುರಿಸುತ್ತಿರುವುದು ಇದೇ ಮೊದಲೇನು ಅಲ್ಲ. ಇಂತಹವುಗಳು ನಮ್ಮನ್ನು ಇನ್ನಷ್ಟು ಪ್ರಬಲಗೊಳಿಸುತ್ತಾವೆ ಎಂದಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ನಡೆದ 51ನೇ ರತ್ನ ಮತ್ತು ಆಭರಣ ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡಿದ ಉದ್ಯಮಿ ಗೌತಮ್ ಅದಾನಿ, ಅಮೆರಿಕವು ಗ್ರೀನ್ ಎನರ್ಜಿ ವಿಷಯಕ್ಕೆ … Continue reading ದಾಳಿಗಳು ನಮಗೆ  ಇನ್ನಷ್ಟು ಶಕ್ತಿ ಕೊಡುತ್ತವೆ: ವಂಚನೆ ಆರೋಪಕ್ಕೆ ಗೌತಮ್ ಅದಾನಿ ತಿರುಗೇಟು