ಮಹದೇವಪುರ: ಮಹಿಳೆಯರ ಮೇಲೆ ಹಲ್ಲೆ , ಐವರ ವಿರುದ್ದ ದೂರು ದಾಖಲು!

ಮಹದೇವಪುರ:  ಜಮೀನಿನ ವಿಷಯಕ್ಕಾಗಿ ಗೃಹಿಣಿಯರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಐವರು ಪುಂಡರಗಳ ವಿರುದ್ಧ ಕಾಡುಗುಡಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವೈಟ್ ಫೀಲ್ಡ್ ಸಮೀಪದ ಕಾಡುಗುಡಿಯ  ವಾಜಪೇಯಿ ರಸ್ತೆಯಲ್ಲಿರುವ ಸೆ. ನಂ. 211/2 ರಲ್ಲಿರುವ 2 ಎಕರೆ 20ಗುಂಟೆ ಜಾಗದ ವಿಷಯಕ್ಕೆ ಸಂಬಂಧಿಸಿದಂತೆ ಕೋರ್ಟಿನಲ್ಲಿ ಕೇಸ್ ಇದ್ದರು ಸಹ ನಿತ್ಯ ವಿನಾಃ ಕಾರಣ  ಸುಹೇಲ್ ಮಸುದ್, ಆಸ್ಟ್ರಂ ಬೆಗ್, ಆನಂದ, ರಘು ಮತ್ತು ಅವರ  ಗ್ಯಾಂಗ್  ಜೆಸಿಬಿಯೊಂದಿಗೆ ಅಕ್ರಮಾವಾಗಿ ಪ್ರವೇಶಿಸಿ ತೊಂದರೆ ನೀಡುತ್ತಿದ್ದಾರೆ ಎಂದು ದೂರಿನಲ್ಲಿ … Continue reading ಮಹದೇವಪುರ: ಮಹಿಳೆಯರ ಮೇಲೆ ಹಲ್ಲೆ , ಐವರ ವಿರುದ್ದ ದೂರು ದಾಖಲು!