ಹೆತ್ತ ತಾಯಿ ಮೇಲೆ ಹಲ್ಲೆ: ಇನ್ಸ್ಪೆಕ್ಟರ್ ವಿರುದ್ಧ ದಾಖಲಾಯ್ತು FIR!
ಬೆಂಗಳೂರು:- ಹೆತ್ತ ತಾಯಿ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಸ್ಪೆಕ್ಟರ್ ವಿರುದ್ಧ FI ದಾಖಲಾಗಿದೆ. ನದಿಯಲ್ಲಿ ಈಜಲು ಹೋಗಿ ಅವಘಡ-: ನೀರಲ್ಲಿ ಮುಳುಗಿ ವೈದ್ಯೆ ಸಾವು! ರಾಮಮೂರ್ತಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮಂಜುನಾಥ್ ಹಲ್ಲೆ ಮಾಡಿದ ಸಬ್ ಇನ್ಸ್‌ಪೆಕ್ಟರ್. ಈ ಸಂಬಂಧ ಕೆಆರ್ ಪುರ ಪೊಲೀಸ್ ಠಾಣೆಯಲ್ಲಿ ತಾಯಿ ಮಂಗಳಮ್ಮ ದೂರು ದಾಖಲಿಸಿದ್ದಾರೆ. ಸಬ್ ಇನ್ಸ್ಪೆಕ್ಟರ್ ಮಂಜುನಾಥ್‌ಗೆ ಮದುವೆಯಾಗಿದ್ದು, ಕೆಆರ್ ಪುರದ ಅಯ್ಯಪ್ಪ ನಗರದಲ್ಲಿ ಮಹಿಳೆಯೊಬ್ಬರ ಜೊತೆಗೆ ಅನೈತಿಕ ಸಂಬಂಧ ಆರೋಪ ಕೇಳಿ ಬಂದಿತ್ತು. ಈ … Continue reading ಹೆತ್ತ ತಾಯಿ ಮೇಲೆ ಹಲ್ಲೆ: ಇನ್ಸ್ಪೆಕ್ಟರ್ ವಿರುದ್ಧ ದಾಖಲಾಯ್ತು FIR!
Copy and paste this URL into your WordPress site to embed
Copy and paste this code into your site to embed