ಅಣ್ಣನಿಂದಲೇ ನಡೀತು ಹೇಯಕೃತ್ಯ: ಅಪ್ರಾಪ್ತ ತಂಗಿ ಮೇಲೆ ರೇಪ್, ಆಕೆಗೆ 3 ತಿಂಗಳು!

ಗುಜರಾತ್:- ಗುಜರಾತ್​ನ ಸೂರತ್​ ಜಿಲ್ಲೆಯಲ್ಲಿ 16 ವರ್ಷದ ಅಪ್ರಾಪ್ತ ಅಣ್ಣನೊಬ್ಬ 13 ವರ್ಷದ ತಂಗಿ ಮೇಲೆ ರೇಪ್ ಮಾಡಿದ್ದು, ಆಕೆ ಈಗ ಗರ್ಭಿಣಿ ಆಗಿರುವ ಘಟನೆ ಜರುಗಿದೆ. ನಮ್ಮ ಎಲ್ಲಾ ನ್ಯಾಯಾಲಗಳ ಜೊತೆಗೆ ನಮ್ಮ ಮನದಲ್ಲಿ ಒಂದು ದೊಡ್ಡ ನ್ಯಾಯಾಲಯವಿದೆ: ಡಿ.ಕೆ.ಶಿವಕುಮಾರ್ ಬಾಲಕಿ ಹೊಟ್ಟೆ ನೋವು ಎಂದು ಹೇಳಿದ ಬಳಿಕ ಆಕೆಯ ತಾಯಿ ಆಕೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಾಗ ಘಟನೆ ಬೆಳಕಿಗೆ ಬಂದಿದೆ. ವೈದ್ಯರು ಆಕೆಗೆ ಮೂರು ತಿಂಗಳಾಗಿರುವುದನ್ನು ದೃಢಪಡಿಸಿದ್ದಾರೆ. ವಿಚಾರಣೆ ವೇಳೆ ಬಾಲಕಿ ತನ್ನ ತಾಯಿಗೆ … Continue reading ಅಣ್ಣನಿಂದಲೇ ನಡೀತು ಹೇಯಕೃತ್ಯ: ಅಪ್ರಾಪ್ತ ತಂಗಿ ಮೇಲೆ ರೇಪ್, ಆಕೆಗೆ 3 ತಿಂಗಳು!