ಅಥಣಿ: ರಸ್ತೆ ಅಪಘಾತ, ಬೈಕ್ ಸವಾರ ಗಂಭೀರ!

ಅಥಣಿ :ತಾಲ್ಲೂಕಿನ ಚಿಕ್ಕಟ್ಟಿ ಗ್ರಾಮದ ಹೊರವಲಯದಲ್ಲಿ ಲಾರಿ ಹಾಗೂ ಬೈಕ್ ಮದ್ಯ ಬಿಕರ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಗಂಬಿರ ಗಾಯಗೋಡಿದಾನೆ. 270 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ – ಪೊಲೀಸರಿಗೆ ತಲೆನೋವಾದ ಮಹಿಳೆ! ಅಥಣಿ -ಜಮಖಂಡಿ ರಾಜ್ಯ ಹೆದ್ದಾರಿಯ ಚಿಕ್ಕಟ್ಟಿ ಗ್ರಾಮದ ಹೊರವಲಯದಲ್ಲಿ ಘಟನೆ ಸoಭವಿಸಿದ್ದು, ಬೈಕ್ ಸವಾರ ರದ್ದೇರಹಟ್ಟಿ ಗ್ರಾಮದ ಚಿದಾನಂದ ಚಿಗರಿ ಹಾಗೂ ಸತ್ಯಪ್ಪ ಪರಮೇಶ್ವರ ಬ್ಯಾಡರಟ್ಟಿ ಎoದು ತಿಳಿದುಬಂದಿದೆ ಗಾಯಾಳುವನ್ನು ಸ್ಥಳೀಯ ಅಥಣಿ ಸಾರ್ವಜನಿಕ ಆಸ್ಪತ್ರೆಗೆ ರವನಿಸಿದ್ದಾರೆ ಅಥಣಿ ಪೊಲೀಸ್ ಠಾಣೆಯಲಿ … Continue reading ಅಥಣಿ: ರಸ್ತೆ ಅಪಘಾತ, ಬೈಕ್ ಸವಾರ ಗಂಭೀರ!