ಎಳನೀರನ್ನು ದಿನದ ಯಾವ ಸಮಯದಲ್ಲಿ ಕುಡಿದರೆ ಒಳ್ಳೆಯದು?
ಸಿಂಪಲ್ಲಾಗಿ ತೂಕ ಇಳಿಸಿಕೊಳ್ತೀನಿ ಎಂದು ನಿರ್ಧಾರ ಮಾಡಿದವರಿಗೆ ಎಳನಿರೇ ಬೆಸ್ಟ್. ಹೇಗೆ ಅಂತೀರಾ ಈ ಸ್ಟೋರಿ ನೋಡಿ. ಏಳನೀರನ್ನು ನಿಯಮಿತವಾಗಿ ಸೇವಿಸುವುದರಿಂದ ತೂಕ ಇಳಿಸಿಕೊಳ್ಳಬಹುದು. ಹಾಗಿದ್ದರೆ ಅದರಲ್ಲಿ ಯಾವ್ಯಾವ ಪೌಷ್ಟಿಕಾಂಶಗಳಿವೆ? ತೂಕ ನಷ್ಟಕ್ಕೆ ಅದು ಹೇಗೆ ಸಹಕಾರಿ ಹಾಗೂ ಅದನ್ನು ಹೇಗೆ ಸೇವಿಸಿದರೆ ಉತ್ತಮ ಎಂಬ ಬಗ್ಗೆ ಇಲ್ಲಿ ವಿವರಿಸಲಾಗಿದೆ. ಇಲಿ, ಹಲ್ಲಿ, ನೊಣ, ಸೊಳ್ಳೆಯಿಂದ ಮುಕ್ತಿಬೇಕೆ!?.. ಹಾಗಿದ್ರೆ ಮನೆ ಮುಂದೆ ಈ ಗಿಡ ಬೆಳೆಸಿ! ಎಳನೀರು ಕಡಿಮೆ ಕ್ಯಾಲೋರಿಗಳು ಮತ್ತು ಕೊಬ್ಬನ್ನು ಹೊಂದಿರುತ್ತದೆ. ಪೊಟ್ಯಾಸಿಯಮ್, ಮೆಗ್ನೀಸಿಯಮ್ … Continue reading ಎಳನೀರನ್ನು ದಿನದ ಯಾವ ಸಮಯದಲ್ಲಿ ಕುಡಿದರೆ ಒಳ್ಳೆಯದು?
Copy and paste this URL into your WordPress site to embed
Copy and paste this code into your site to embed