IPL 2024: ಅಗ್ರಸ್ಥಾನದಲ್ಲಿ ರಾಜಸ್ಥಾನ್, ಮೇಲಕ್ಕೇರಿದ LSG – ಯಾರಿಗೆ ಎಷ್ಟನೇ ಸ್ಥಾನ, ಇಲ್ಲಿದೆ ಡೀಟೈಲ್ಸ್!

ಈ ಬಾರಿ ಪಾಯಿಂಟ್ಸ್ ಟೇಬಲ್​ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಅಗ್ರಸ್ಥಾನ ಅಲಂಕರಿಸಿದರೆ, ಮುಂಬೈ ಇಂಡಿಯನ್ಸ್ ಕೊನೆಯ ಸ್ಥಾನದಲ್ಲಿದೆ. ರಾಜಸ್ಥಾನ್ ರಾಯಲ್ಸ್ ತಂಡವು ಇದುವರೆಗೆ ಮೂರು ಪಂದ್ಯಗಳನ್ನಾಡಿದ್ದು, ಮೂರು ಮ್ಯಾಚ್​ನಲ್ಲೂ ಜಯ ಸಾಧಿಸಿದೆ. ಈ ಮೂಲಕ ಒಟ್ಟು 6 ಅಂಕಗಳೊಂದಿಗೆ ಅಗ್ರಸ್ಥಾನ ಅಲಂಕರಿಸಿದೆ. ರಾಜಸ್ಥಾನ್ ರಾಯಲ್ಸ್ ತಂಡದ ಪ್ರಸ್ತುತ ನೆಟ್​ ರನ್​ ರೇಟ್ +1.249. ಹೀರೋ ಆಗ್ತಾರಂತೆ ರಕ್ಷಕ್ – ಹೊಸ ಸಿನಿಮಾ ಘೋಷಿಸಿದ ಮರಿ ಬುಲೆಟ್ ! ನೂತನ ಪಾಯಿಂಟ್ಸ್ ಟೇಬಲ್​ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ … Continue reading IPL 2024: ಅಗ್ರಸ್ಥಾನದಲ್ಲಿ ರಾಜಸ್ಥಾನ್, ಮೇಲಕ್ಕೇರಿದ LSG – ಯಾರಿಗೆ ಎಷ್ಟನೇ ಸ್ಥಾನ, ಇಲ್ಲಿದೆ ಡೀಟೈಲ್ಸ್!