DCC ಬ್ಯಾಂಕ್‌ʼನ ಶಾಖೆಗಳಲ್ಲಿ ಕೋಟ್ಯಂತರ ರೂ. ಅವ್ಯವಹಾರ ಆರೋಪ: 3 ಮ್ಯಾನೇಜರ್‌ʼಗಳು ಅಮಾನತು

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ DCC ಬ್ಯಾಂಕ್‌ನ ಶಾಖೆಗಳಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ಆರೋಪ ಕೇಳಿಬಂದಿತ್ತು. ಈ ಸಂಬಂಧ ಕೋಲಾರ, ಕೆಜಿಎಫ್‌ ಹಾಗೂ ಚಿಂತಾಮಣಿ ತಾಲೂಕುಗಳ ವ್ಯವಸ್ಥಾಪಕರನ್ನು ಅಮಾನತು ಮಾಡಲಾಗಿದೆ. ತನಿಖೆ ವೇಳೆ ಬ್ಯಾಂಕ್‌ನ ಮೂರು ಶಾಖೆಗಳಲ್ಲಿ 9.86 ಕೋಟಿ ಲೂಟಿ ಸಾಬೀತು ಆಗಿದೆ. ಕೋಲಾರ ಶಾಖೆಯಲ್ಲಿ 1.50 ಕೋಟಿ,ಕೆಜಿಎಫ್‌ ಶಾಖೆಯಲ್ಲಿ 4.17 ಕೋಟಿ,ಚಿಂತಾಮಣಿ ಶಾಖೆಯಲ್ಲಿ 2.23 ಕೋಟಿ ದುರುಪಯೋಗ ಮಾಡಲಾಗಿದೆ. ನೀವು ರಾತ್ರಿ ಕಡಿಮೆ ನಿದ್ದೆ ಮಾಡ್ತೀರಾ? ಹಾಗಿದ್ರೆ ಈ ಖಾಯಿಲೆಗಳು ಬರ್ಬೋದು ಹುಷಾರ್..! ಕೋಲಾರ ಶಾಖೆಯಲ್ಲಿ 1.50 … Continue reading DCC ಬ್ಯಾಂಕ್‌ʼನ ಶಾಖೆಗಳಲ್ಲಿ ಕೋಟ್ಯಂತರ ರೂ. ಅವ್ಯವಹಾರ ಆರೋಪ: 3 ಮ್ಯಾನೇಜರ್‌ʼಗಳು ಅಮಾನತು