ಜುಲೈ 15ರಿಂದ ಜು.26ರ ವರೆಗೆ ವಿಧಾನಸಭೆ ಅಧಿವೇಶನ: ಈ ಬಾರಿ ಪ್ರತಿಪಕ್ಷಗಳ ಗದ್ದಲ ಜೋರಾಗಿದ್ಯಾ?
ಬೆಂಗಳೂರು: ಇದೇ ಜುಲೈ 15ರಿಂದ ಜು.26ರ ವರೆಗೆ 16ನೇ ವಿಧಾನಸಭೆಯ 4ನೇ ಅಧಿವೇಶನ (Karnataka Assembly Session) ನಡೆಯಲಿದೆ. ಒಟ್ಟು 9 ದಿನಗಳ ಕಾಲ ನಡೆಯುವ ಅಧಿವೇಶನದಲ್ಲಿ ಸರ್ಕಾರದಿಂದ ಸ್ವೀಕರಿಸಲಾಗುವ ವಿಧೇಯಕಗಳನ್ನ ಪರ್ಯಾಯಾಲೋಚನೆಗೆ ಒಳಪಡಿಸುವುದು ಹಾಗೂ ಅಂಗೀಕಾರಕ್ಕೆ ತೆಗೆದುಕೊಳ್ಳುವುದಾಗಿ ವಿಧಾನಸಭೆ ಸಭಾಧ್ಯಕ್ಷ ಯು.ಟಿ ಖಾದರ್ (UT Khader) ತಿಳಿಸಿದ್ದಾರೆ. ಯಾವುದೇ ಕಾರಣಕ್ಕೂ ಬೆಂಗಳೂರನ್ನು ಮತ್ತಷ್ಟು ವಿಸ್ತರಿಸಲು ಅವಕಾಶ ನೀಡಬೇಡಿ: ಮು.ಚಂದ್ರು ಸಿಎಂಗೆ ಪತ್ರ ವಿಧಾನಸೌಧದಲ್ಲಿಂದು (Vidhana Soudha) ಮಾತನಾಡಿದ ಅವರು, 9 ದಿನಗಳ ಕಾಲ ಪ್ರಶ್ನೋತ್ತರ ಕಲಾಪ ನಿಗದಿಪಡಿಸಲಾಗಿದೆ. … Continue reading ಜುಲೈ 15ರಿಂದ ಜು.26ರ ವರೆಗೆ ವಿಧಾನಸಭೆ ಅಧಿವೇಶನ: ಈ ಬಾರಿ ಪ್ರತಿಪಕ್ಷಗಳ ಗದ್ದಲ ಜೋರಾಗಿದ್ಯಾ?
Copy and paste this URL into your WordPress site to embed
Copy and paste this code into your site to embed