ಕಾರ್ಮಿಕರ ಕೈಕಾಲು ಕಟ್ಟಿ ಹಲ್ಲೆ ; ಸ್ವಯಂ ಪ್ರಕರಣ ದಾಖಲಿಸಿಕೊಂಡ ಪೊಲೀಸರು

ವಿಜಯಪುರ: ಇಟ್ಟಿಗೆ ಪಟ್ಟಿಯಲ್ಲಿ ಕಾರ್ಮಿಕರ ಹಲ್ಲೆ ಪ್ರಕರಣದ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಜಯಪುರ ಜಿಲ್ಲಾ ಎಸ್ ಪಿ ಲಕ್ಷ್ಮಣ ನಿಂಬರಿಗೆ ಮಾತನಾಡಿ, ಇಟ್ಟಿಗೆ ಪಟ್ಟಿಯ ಮಾಲೀಕ ಖೇಮು ರಾಥೋಡ್ ಹಾಗೂ ಸಹಚರರಿಂದ ಹಲ್ಲೆ ನಡೆದಿದೆ. ಮುಂಗಡ ಹಣ ಮತ್ತು ಕೆಲಸ ಮಾಡುವ ವಿಚಾರದ ಕುರಿತು ಮೂವರು ಕಾರ್ಮಿಕರ ಕಾಲುಗಳನ್ನು ಕಟ್ಟಿ ಪೈಪ್ ಗಳಿಂದ ಪಾದಗಳಿಗೆ ಅಮಾನುಷವಾಗಿ ಹಲ್ಲೆ ಮಾಡಿದ್ದು ಮಾಡಲಾಗಿತ್ತು. ಕಾರ್ಮಿಕರ ಮೇಲಿನ ಹಲ್ಲೆಯ ಕುರಿತು ವಿಡಿಯೋ ವೈರಲ್ ಆಗಿತ್ತು. ಪೊಲೀಸ್ ಇಲಾಖೆ ಹಲ್ಲೆ ಮಾಡಿದವರ … Continue reading ಕಾರ್ಮಿಕರ ಕೈಕಾಲು ಕಟ್ಟಿ ಹಲ್ಲೆ ; ಸ್ವಯಂ ಪ್ರಕರಣ ದಾಖಲಿಸಿಕೊಂಡ ಪೊಲೀಸರು