ಇಲ್ಲಿ ಕೇಳಿ ಜನರೇ, ಬೇಸಿಗೆಯಲ್ಲಿ ಬಿಪಿಯಿಂದ ತಪ್ಪಿಸಿಕೊಳ್ಳೋದು ಹೇಗೆ ಗೊತ್ತಾ!?

ಅಧಿಕ ರಕ್ತದೊತ್ತಡ ಹೃದ್ರೋಗದ ಅಪಾಯವನ್ನು ತಂದೊಡ್ಡಬಹುದು. ಇದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಅಥವಾ ನಿಭಾಯಿಸಲು ವೈದ್ಯರು ಮಾತ್ರೆಗಳನ್ನು ಶಿಫಾರಸು ಮಾಡುತ್ತಾರೆ. ಮೂಲಗಳ ಪ್ರಕಾರ, ಪ್ರಪಂಚದಾದ್ಯಂತ 1 ಶತಕೋಟಿಗೂ ಅಧಿಕ ಮಂದಿ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಹೊಂದಿದ್ದಾರೆ. ಯತ್ನಾಳ್ ಗೆ ಶೋಕಾಸ್ ನೋಟಿಸ್ ಬಂದಿದ್ದು ನಿಜಾನಾ!? ರೆಬಲ್ ಟೀಂ ಕಟ್ಟಿ ಹಾಕಿದ್ರಾ ವಿಜಯೇಂದ್ರ? ಸಾಮಾನ್ಯವಾಗಿ 120/80 ರಕ್ತದೊತ್ತಡವನ್ನು ನಾರ್ಮಲ್‌ ಎಂದು ಪರಿಗಣಿಸಲಾಗುತ್ತದೆ. ಅದಕ್ಕಿಂತ ಹೆಚ್ಚು ಅಥವಾ ಕಡಿಮೆ ಇದ್ದರೆ ರಕ್ತದೊತ್ತಡದ ಸಮಸ್ಯೆಯನ್ನು ನೀವು ಹೊಂದಿರುತ್ತೀರಿ. ವೈದ್ಯರು ನೀಡುವ ಔಷಧಿಗಳ ಜೊತೆಗೆ … Continue reading ಇಲ್ಲಿ ಕೇಳಿ ಜನರೇ, ಬೇಸಿಗೆಯಲ್ಲಿ ಬಿಪಿಯಿಂದ ತಪ್ಪಿಸಿಕೊಳ್ಳೋದು ಹೇಗೆ ಗೊತ್ತಾ!?