Women’s Asia Cup 2024: ಶ್ರೀಲಂಕಾಗೆ ಒಲಿದ ಏಷ್ಯನ್ ಕಿರೀಟ: ಹರ್ಮನ್​ ಪಡೆಗೆ ನಿರಾಸೆ!

ಭಾರತ ಹಾಗೂ ಶ್ರೀಲಂಕಾ ನಡುವಿನ ಮಹಿಳಾ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡ ರೋಚಕ ಜಯ ಸಾಧಿಸುವುದರೊಂದಿಗೆ ಏಷ್ಯಾಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕುಮಾರಸ್ವಾಮಿ ಮೂಗಿನಿಂದ ಬರುತ್ತಿದ್ದ ರಕ್ತ ನೋಡಿ ಯಡಿಯೂರಪ್ಪ ಶಾಕ್! ಇಡೀ ಪಂದ್ಯದುದ್ದಕ್ಕೂ ಗೆಲುವಿಗಾಗಿ ಹೋರಾಡಿದ ಶ್ರೀಲಂಕಾ ತಂಡ, ಭಾರತ ಮತ್ತು ಬಾಂಗ್ಲಾದೇಶದ ನಂತರ ಏಷ್ಯಾಕಪ್ ಗೆದ್ದ ಮೂರನೇ ಮಹಿಳಾ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 6 … Continue reading Women’s Asia Cup 2024: ಶ್ರೀಲಂಕಾಗೆ ಒಲಿದ ಏಷ್ಯನ್ ಕಿರೀಟ: ಹರ್ಮನ್​ ಪಡೆಗೆ ನಿರಾಸೆ!