ಬೆಂಗಳೂರು: ಜಗಳ ಬಿಡಿಸಲು ಹೋದ ಟ್ರಾಫಿಕ್ ಕಾನ್ಸ್ ಟೇಬಲ್ ಮೇಲೆ ಹಲ್ಲೆ ನಡೆದಿರುವ ಘಟನೆ ನಗರದ ಚಿಕ್ಕಪೇಟೆ ಸಂಚಾರಿ ಠಾಣೆ ಬಳಿ ನಡೆದಿದೆ.
ಅಬ್ದುಲ್ ಸುಬಾನ್ ಎಂಬಾತನಿಂದ ಟ್ರಾಫಿಕ್ ಕಾನ್ಸ್ ಟೇಬಲ್ ಮಂಜು.ಆರ್ ಮೇಲೆ ಹಲ್ಲೆ ನಡೆಸಲಾಗಿದೆ.ಮೈಸೂರು ರಸ್ತೆಯ ಬಿಬಿ ಜಂಕ್ಷನ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾನ್ಸ್ ಟೇಬಲ್ ಮಂಜು
ಸಿಲಿಂಡರ್ ಬಳಕೆದಾರರೆ ಎಚ್ಚೆತ್ತುಕೊಳ್ಳಿ: ಈ ವಿಡಿಯೋ ನೋಡಿ: ಈ ದೃಶ್ಯವನ್ನು ನೋಡಿದರೆ ಬೆಚ್ಚಿ ಬೀಳೋದು ಗ್ಯಾರಂಟಿ
ಆಟೋ ಹಿಂದಿಕ್ಕುವ ವಿಚಾರಕ್ಕೆ ಆಟೋ ಚಾಲಕ ಮತ್ತು ಬೈಕ್ ಚಾಲಕನ ನಡೆಯುವ ಗಲಾಟೆ ನಡೆಯುತ್ತಿದ್ದು ಈ ವೇಳೆ ಜಗಳ ಬಿಡಿಸಲು ಪ್ರಯತ್ನಿಸಿದ ಮಂಜುಗೆ ಅವಾಚ್ಯವಾಗಿ ನಿಂದಿಸಿದ ಆರೋಪಿ ಮತ್ತೆ ಟ್ರಾಫಿಕ್ ಸಿಗ್ನಲ್ ಬಾಕ್ಸ್ ನಲ್ಲಿ ಕೂತಿರುವಾಗ ಬಂದು ಮಂಜು ಜೊತೆ ಜಗಳ ಮಾಡಿ ಅವಾಚ್ಯವಾಗಿ ಬೈದು ಮಂಜು ಕೆನ್ನೆಗೆ ಹೊಡೆದು ಎಸ್ಕೇಪ್ ಆಗ್ತಿದ್ದ ಅಸಾಮಿ
ಈ ವೇಳೆ ಸ್ಥಳೀಯರ ನೆರವಿನೊಂದಿಗೆ ಆರೋಪಿ ಅಬ್ದುಲ್ ನನ್ನ ಹಿಡಿದ ಕಾನ್ಸ್ ಟೇಬಲ್ ಬಳಿಕ ಚಾಮರಾಜಪೇಟೆ ಠಾಣೆಗೆ ಕರೆದೊಯ್ದ ಪ್ರಕರಣ ದಾಖಲಿಸಿರುವ ಕಾನ್ಸ್ ಟೇಬಲ್ ಮಂಜು ಜೆಜೆ ನಗರ ಪೊಲೀಸ್ ಠಾಣೆಯ ರೌಡಿ ಶೀಟರ್ ಕೂಡ ಆಗಿರುವ ಅಬ್ದುಲ್ ಸುಬಾನ್