ನೂತನ ವರ್ಷಕ್ಕೆ ಕಾಲಿಡುತ್ತಿದ್ದಂತೆ BMTCಗೆ ಹರಿದು ಬಂತು ಕೋಟಿ-ಕೋಟಿ ಆದಾಯ!?

ಬೆಂಗಳೂರು:- ಹಳೆಯ ವರ್ಷಕ್ಕೆ ವಿದಾಯ ಹೇಳಿ, ಹೊಸ ಕ್ಯಾಲೆಂಡರ್‌ ವರ್ಷವನ್ನು ರಾಜಧಾನಿ ಬೆಂಗಳೂರು ಸೇರಿ ಕರ್ನಾಟಕ ಜನತೆ ಅದ್ದೂರಿ ಸ್ವಾಗತ ಮಾಡಿದ್ದಾರೆ. ಧಾರವಾಡ: ಕಣ್ಣಿಗೆ ಖಾರದಪುಡಿ ಎರಚಿ ದರೋಡೆ! ಪ್ರಪಂಚದಾದಂತ್ಯ ಡಿಸೆಂಬರ್‌ 31ರ ಸಂಜೆಯಿಂದಲೇ ಈ ಸಂಭ್ರಮಾಚರಣೆ ಜೋರಾಗಿತ್ತು. ಜನರು ಮನೆ ಮಂದಿಯೊಂದಿಗೆ ಪಾರ್ಟಿ ಅಥವಾ ಟ್ರಿಪ್ ಆಯೋಜಿಸುವ ಮೂಲಕ ಹೊಸ ವರ್ಷವನ್ನು ಗ್ರ್ಯಾಂಡ್ ಆಗಿ ಸೆಲೆಬ್ರೇಷನ್ ಮಾಡಿದರು. ಈ ನಡುವೆಯೇ ರಾಜಧಾನಿ ಬೆಂಗಳೂರಿನಲ್ಲಿ ಹೊಸವರ್ಷದ ಸಂಭ್ರಮದ ನಡುವೆಯೇ BMTCಗೆ ಕೋಟಿ-ಕೋಟಿ ಆದಾಯ ಹರಿದು ಬಂದಿದೆ. ಡಿ.31ರಂದು … Continue reading ನೂತನ ವರ್ಷಕ್ಕೆ ಕಾಲಿಡುತ್ತಿದ್ದಂತೆ BMTCಗೆ ಹರಿದು ಬಂತು ಕೋಟಿ-ಕೋಟಿ ಆದಾಯ!?