ಮದುವೆ ಆದರಷ್ಟೆ ಓಕೆ: ಇಂತವರಿಗೆ ಇನ್ಮುಂದೆ ಓಯೋ ರೂಮ್ ಗೆ ನೋ ಎಂಟ್ರಿ!

ಬೆಂಗಳೂರು/ನವದೆಹಲಿ:- ಇನ್ಮುಂದೆ ಮದ್ವೆಯಾಗದ ಜೋಡಿಗೆ ಓಯೋ ರೂಮ್​ ಎಂಟ್ರಿ ಇಲ್ಲ ಎಂದು ಹೇಳಲಾಗಿದೆ. ಅವಿವಾಹಿತ ಪುರುಷ ಮಹಿಳಾ ಜೋಡಿಗೆ ಹೋಟೆಲ್‌ಗಳಲ್ಲಿ ಅನುಮತಿ ಇರುವುದಿಲ್ಲ ಎಂದು ಟ್ರಾವೆಲ್ ಬುಕಿಂಗ್ ಕಂಪನಿ ಓಯೋ ಪ್ರಕಟಿಸಿದೆ. ಕಾರಿಗೆ ಡಿಕ್ಕಿ ಹೊಡೆದ ಟ್ರಕ್: ಇಬ್ಬರು ಬಿಜೆಪಿ ನಾಯಕರು ಸಾವು! ದೇಶದ ಪ್ರಮುಖ ಲಾಡ್ಜ್ ಬುಕ್ಕಿಂಗ್ ಕಂಪನಿಗಳಲ್ಲಿ ಓಯೋ ಕೂಡ ಒಂದಾಗಿದೆ. ದೇಶದ ಎಲ್ಲಾ ನಗರಗಳಲ್ಲಿಯೂ ತನ್ನ ಹೋಟಲ್‌ ಬುಕ್ಕಿಂಗ್‌ ಜಾಲವನ್ನು ವಿಸ್ತರಣೆ ಮಾಡಿಕೊಂಡಿದೆ. ಕಡಿಮೆ ದರ, ಗುಣಮಟ್ಟದ ಸೇವೆ, ದೊಡ್ಡ ಜಾಲದಿಂದ ಈ … Continue reading ಮದುವೆ ಆದರಷ್ಟೆ ಓಕೆ: ಇಂತವರಿಗೆ ಇನ್ಮುಂದೆ ಓಯೋ ರೂಮ್ ಗೆ ನೋ ಎಂಟ್ರಿ!