ಅರುಣಾಚಲ ಪ್ರದೇಶದ 6ನೇ ಪರ್ವತಕ್ಕೆ ದಲಾಯಿ ಲಾಮಾ ಹೆಸರು: ಚೀನಾ ಆಕ್ಷೇಪ
ಅರುಣಾಚಲ ಪ್ರದೇಶದ ಪರ್ವತವೊಂದನ್ನು ಏರಿದ ಭಾರತದ ಪರ್ವತಾರೋಹಿಗಳ ತಂಡವು ಪರ್ವತಕ್ಕೆ 6ನೇ ದಲಾಯಿ ಲಾಮಾರ ಹೆಸರನ್ನು ನಾಮಕರಣ ಮಾಡಿದ್ದಾರೆ. ಇದನ್ನು ಬಲವಾಗಿ ಆಕ್ಷೇಪಿಸಿರುವ ಚೀನಾ ಆ ಪ್ರದೇಶದ ಮೇಲೆ ತನ್ನ ಪ್ರಾದೇಶಿಕ ಹಕ್ಕುಗಳನ್ನು ಪುನರುಚ್ಚರಿಸಿದೆ. ಅರುಣಾಚಲ ಪ್ರದೇಶದಲ್ಲಿರುವ 20,942 ಅಡಿ ಎತ್ತರದ ಪರ್ವತವನ್ನು ಯಶಸ್ವಿಯಾಗಿ ಏರಿದ ಪ್ರಥಮ ತಂಡ ಎನಿಸಿರುವ `ಪರ್ವತಾರೋಹಣ ಮತ್ತು ಸಾಹಸ ಕ್ರೀಡೆಗಳ ರಾಷ್ಟ್ರೀಯ ಸಂಸ್ಥೆ‘ಯ ತಂಡವು ಈ ಪರ್ವತಕ್ಕೆ 6ನೇ ಲಾಮಾ ತ್ಸಾಂಗ್ಯಾಂಗ್ ಗ್ಯಾಟ್ಸೋ ಅವರ ಹೆಸರನ್ನು ನಾಮಕರಣ ಮಾಡಿತ್ತು. 6ನೇ ದಲಾಯಿ … Continue reading ಅರುಣಾಚಲ ಪ್ರದೇಶದ 6ನೇ ಪರ್ವತಕ್ಕೆ ದಲಾಯಿ ಲಾಮಾ ಹೆಸರು: ಚೀನಾ ಆಕ್ಷೇಪ
Copy and paste this URL into your WordPress site to embed
Copy and paste this code into your site to embed