Hubballi: ಸಪ್ನಾ ಬುಕ್ ಹೌಸ್ ನಲ್ಲಿ ಆರ್ಟ್ ಫೆಸ್ಟಿವಲ್, ವಿಜೇತರಿಗೆ ಬಹುಮಾನ ವಿತರಣೆ!

ಹುಬ್ಬಳ್ಳಿ: ನಗರದ ಪ್ರತಿಷ್ಠಿತ ಸಪ್ನಾ ಬುಕ್ ಹೌಸ್ ಹಾಗೂ ರೊಸ್ಟಮ್ ಡೈರೀಸ್ ಇವುಗಳ ಸಂಯು ಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಹುಬ್ಬಳ್ಳಿ ಆರ್ಟ್ ಫೆಸ್ಟಿವಲ್ ಉದ್ಘಾಟನೆ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು. ದಿನಕ್ಕೆ ಎಷ್ಟು ಬಾದಾಮಿ ತಿನ್ನಬೇಕು! ಅತಿಯಾದ ಸೇವನೆ ಏನಾಗುತ್ತೆ!? ಫೆಸ್ಟಿವಲ್ ಗಾಗಿ ಸುಮಾರು 2500 ಚಿತ್ರಕಲೆಗಳು ಸ್ವೀಕೃತವಾಗಿದ್ದವು. ಇದರಲ್ಲಿ 200 ಚಿತ್ರಕಲೆಗಳನ್ನು ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಜನವರಿ 31ರ ವರೆಗೆ ಪ್ರದರ್ಶನಕ್ಕೆ ಮುಕ್ತವಾಗಿದೆ. ಸಾರ್ವಜನಿಕರು ವೀಕ್ಷಿಸಬಹುದು. ಶಾಸಕ ಮಹೇಶ ಟೆಂಗಿನಕಾಯಿ ಅವರು ಆರ್ಟ್ ಗ್ಯಾಲರಿ … Continue reading Hubballi: ಸಪ್ನಾ ಬುಕ್ ಹೌಸ್ ನಲ್ಲಿ ಆರ್ಟ್ ಫೆಸ್ಟಿವಲ್, ವಿಜೇತರಿಗೆ ಬಹುಮಾನ ವಿತರಣೆ!