ಪ್ರಜ್ವಲ್ ಗೆ ಅರೆಸ್ಟ್ ವಾರೆಂಟ್..!? ಶೀಘ್ರವೇ ಸಂಸದರ ಬಂಧನ ಆಗುತ್ತಾ?

ಬೆಂಗಳೂರು:- ಪೆನ್ ಡ್ರೈವ್ ಬಿಡುಗಡೆ ಬೆನ್ನಲ್ಲೇ ಲೋಕಸಭಾ ಚುನಾವಣೆ ಮತದಾನ ದಿನ ಏ.26ರಂದು ನಾಪತ್ತೆಯಾದ ಸಂಸದ ಪ್ರಜ್ವಲ್ ರೇವಣ್ಣ ಇದುವರೆಗೂ ಪತ್ತೆಯಾಗಿಲ್ಲ. ವಿಚಾರಣೆಗೆ ಹಾಜರಾಗದ ಪ್ರಜ್ವಲ್ ವಿರುದ್ಧ ಈಗ ನ್ಯಾಯಾಲಯವು ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ. ನಾವು ಗೆಲ್ಲಲು ಧೋನಿ ಸಿಡಿಸಿದ ಆ ಸಿಕ್ಸರ್ ಕಾರಣ ಎಂದ DK….! ವಿದೇಶದಲ್ಲಿ ತಲೆಮರೆಸಿಕೊಂಡು ಕಣ್ಣಮುಚ್ಚಾಲೆ ಆಟವಾಡುತ್ತಿರುವ ಪ್ರಜ್ವಲ್​ ರೇವಣ್ಣ ಅವರಿಗೆ ಕೋರ್ಟ್​ ಅರೆಸ್ಟ್ ವಾರಂಟ್ ಜಾರಿ ಮಾಡಿದೆ. ಆದ್ರೆ, ಈ ಅರೆಸ್ಟ್ ವಾರಂಟ್​ನಿಂದ ಪ್ರಜ್ವಲ್​ ರೇವಣ್ಣಗೆ ಏನಾಗಲಿದೆ ಎನ್ನುವುದನ್ನು … Continue reading ಪ್ರಜ್ವಲ್ ಗೆ ಅರೆಸ್ಟ್ ವಾರೆಂಟ್..!? ಶೀಘ್ರವೇ ಸಂಸದರ ಬಂಧನ ಆಗುತ್ತಾ?