Bangalore: ಮೆಡಿಕಲ್ ಸೀಟ್ ಕೊಡಿಸುವುದಾಗಿ ವಂಚಿಸಿದ್ದ ಇಬ್ಬರು ಆರೋಪಿಗಳ ಬಂಧನ!

ಬೆಂಗಳೂರು: ಮೆಡಿಕಲ್ ಸೀಟ್ ಕೊಡಿಸ್ತೀನಿ ಎಂದು ವಂಚಿಸಿದ್ದ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.  ವಿರೂಪಾಕ್ಷಪ್ಪ, ಮಂಜಪ್ಪ ಎಂಬುವರನ್ನು ಬಂಧಿಸಿದ ಪೊಲೀಸರು  ಪಶ್ವಿಮ ಬಂಗಾಳ ಮೂಲದ ಬ್ಯುಸಿನೆಸ್ ಮೆನ್‌ ಗೆ ಬರೋಬ್ಬರಿ 1.57 ಕೋಟಿ ರೂ. ವಂಚಿಸಿದ್ದ ಇಬ್ಬರು ಆರೋಪಿಗಳು. BREAKING: ಮಲ್ಲಿಕಾರ್ಜುನ ಖರ್ಗೆಯನ್ನ ದಿಢೀರ್ ಭೇಟಿ ಮಾಡಿರುವ ಸತೀಶ್ ಜಾರಕಿಹೊಳಿ ಮಗಳಿಗೆ ಪಿಜಿ ಮೆಡಿಕಲ್ ಸೀಟ್ ಕೊಡಿಸಲು ಪ್ರಯತ್ನಪಡ್ತಿದ್ದ ಪೋಷಕರುಈ ವೇಳೆ ಪರಿಚಯಸ್ಥ ವಿರೂಪಾಕ್ಷಪ್ಪ ಸೀಟ್ ಕೊಡಿಸೋದಾಗಿ ಹೇಳಿದ್ರು ಬಳಿಕ ಮಂಜಪ್ಪ ಎಂಬುವರನ್ನ ಪರಿಚಯ ಮಾಡಿಸಿದ್ದ ವಿರೂಪಾಕ್ಷಪ್ಪ … Continue reading Bangalore: ಮೆಡಿಕಲ್ ಸೀಟ್ ಕೊಡಿಸುವುದಾಗಿ ವಂಚಿಸಿದ್ದ ಇಬ್ಬರು ಆರೋಪಿಗಳ ಬಂಧನ!