ಬೈಕ್ ಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟ ಕಿಡಿಗೇಡಿಯ ಬಂಧನ

ತುಮಕೂರು :  ಬೈಕ್ ಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟ ಕಿಡಿಗೇಡಿಯನ್ನು ಪೊಲೀಸರು ಬಂಧಿಸಿದ್ದಾರೆ. ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದ ಡಿಗ್ರಿ ಕಾಲೇಜು ಬಳಿ ಘಟನೆ ನಡೆದಿದೆ. ಕೃತ್ಯ ನಡೆಸಿದ ಕೆಲವೇ ಕೆಲವು ಗಂಟೆಗಳಲ್ಲಿ ಕಿಡಿಗೇಡಿಯನ್ನು ಪೊಲೀಸರು ಬಂಧಿಸಿದ್ದು, ಕೊರಟಗೆರೆ ಮೂಲದ ಕಾರ್ತಿಕ್ (35) ಬಂಧಿತ ವ್ಯಕ್ತಿಯಾಗಿದ್ದಾನೆ.   ಸಂತೋಷ್ ಎಂಬುವರಿಗೆ ಸೇರಿದ ಅಪಾಚಿ ಹಾಗೂ ಹೋಂಡಾ ಆಕ್ಟೀವಾ ಬೈಕ್‌ಗಳಿಗೆ ಬೆಂಕಿ ಹಾಕಿದ್ದಾನೆ. ಸಂತೋಷ್ ಎಂದಿನಂತೆ ತಮ್ಮ ಅಂಗಡಿ ಬಳಿ ಬೈಕ್ ಗಳನ್ನ ಪಾರ್ಕ್‌ ಮಾಡಿದ್ದರು. ಕಳೆದ … Continue reading ಬೈಕ್ ಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟ ಕಿಡಿಗೇಡಿಯ ಬಂಧನ