ಮೇಕೆಗೆ ಮೇವು ಸಿಗಲೆಂದು ಅರಣ್ಯ ಪ್ರದೇಶದ ಒಣಹುಲ್ಲಿಗೆ ಬೆಂಕಿ ಇಟ್ಟವನ ಬಂಧನ

ರಾಮನಗರ : ಕನಕಪುರ ತಾಲೂಕಿನ ದೊಡ್ಡಾಲಹಳ್ಳಿ ವ್ಯಾಪ್ತಿಯ ಸಂಗಮ ವನ್ಯಜೀವಿ ವಲಯದಲ್ಲಿ ಅರಣ್ಯ ಪ್ರದೇಶಕ್ಕೆ ಕಿಡಿಗೇಡಿಯೊಬ್ಬ ಬೆಂಕಿ ಹಚ್ಚಿದ್ದಾನೆ. ಹೊಸ ಹುಲ್ಲು ಚಿಗುರಲಿ ಎಂದು ಅರಣ್ಯ ಪ್ರದೇಶದಲ್ಲಿ ಬೆಂಕಿ ಇಟ್ಟ ಪರಿಣಾಮ 30 ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿದೆ.   ಹೊರನಾಡು ಸಮೀಪದ ಮಾವಿನಹಾಳ-ಬಲಿಗೆ ಗುಡ್ಡದಲ್ಲಿ ಕಾಡ್ಗಿಚ್ಚು ಸದ್ಯ ಬೆಂಕಿ ಹಾಕಿದ ವ್ಯಕ್ತಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಹೂಳ್ಯ ಗ್ರಾಮದ ರಾಜಪ್ಪ(42) ಎಂಬುವನು ಬಂಧಿತನಾಗಿದ್ದು, ಈತ ಮೇಕೆಗಳ ಮೇಯಿಸಲು ಹೋಗಿದ್ದಾಗ ಒಣ ಹುಲ್ಲು ಇರೋದನ್ನು … Continue reading ಮೇಕೆಗೆ ಮೇವು ಸಿಗಲೆಂದು ಅರಣ್ಯ ಪ್ರದೇಶದ ಒಣಹುಲ್ಲಿಗೆ ಬೆಂಕಿ ಇಟ್ಟವನ ಬಂಧನ