GST ಅಧಿಕಾರಿಗಳ ಬಂಧನ ಪ್ರಕರಣ​: ಮಹಿಳಾ ಅಧಿಕಾರಿ ಮನೆಯಲ್ಲಿ 32 ಮೊಬೈಲ್ ಜಪ್ತಿ!

ಬೆಂಗಳೂರು:- ಜಿಎಸ್​ಟಿ ಅಧಿಕಾರಿಗಳ ಬಂಧನ ಕೇಸ್​ ಗೆ ಸಂಬಂಧಿಸಿದಂತೆ ಮಹಿಳಾ ಅಧಿಕಾರಿ ಮನೆಯಲ್ಲಿ 32 ಮೊಬೈಲ್ ಪತ್ತೆಯಾಗಿದೆ. ಆಂಧ್ರದಲ್ಲಿ ಭೀಕರ ರಸ್ತೆ ಅಪಘಾತ: ಕಾರಿನ ಮೇಲೆ ಬಿದ್ದ ಲಾರಿ, ಚಿಕ್ಕಬಳ್ಳಾಪುರದ ಮೂವರು ದುರ್ಮರಣ! ಆಗಸ್ಟ್ 30 ರಂದು ಉದ್ಯಮಿ ಕೇಶವ್ ಎಂಬುವರ ಮನೆ ಮೇಲೆ ಜಿಎಸ್​ಟಿ ಅಧಿಕಾರಿಗಳು ದಾಳಿ ಮಾಡಿದ್ದರು. “ನಾವು, ಇಡಿ ಮತ್ತು ಜಿಎಸ್​​ಟಿಯವರು ಅಂತ ದಾಳಿ ಮಾಡಿದ ಅಧಿಕಾರಿಗಳು, ಉದ್ಯಮಿ ಕೇಶವ್ ಅವರ ಶೋರೂಂ, ಮನೆ ಸೇರಿದಂತೆ ಎಲ್ಲ ಕಡೆಗಳಲ್ಲಿ ಪರಿಶೀಲನೆ ನಡೆಸಿದ್ದರು. ಪರಿಶೀಲನೆ … Continue reading GST ಅಧಿಕಾರಿಗಳ ಬಂಧನ ಪ್ರಕರಣ​: ಮಹಿಳಾ ಅಧಿಕಾರಿ ಮನೆಯಲ್ಲಿ 32 ಮೊಬೈಲ್ ಜಪ್ತಿ!