ಆರೋಗ್ಯ ಕವಚ ಸಿಬ್ಬಂದಿ ಗೋಳು ಕೆಳೋರಿಲ್ಲ: ಪಾವತಿಯಾಗದ 7 ತಿಂಗಳ ಸಂಬಳ – ಸಿಬ್ಬಂದಿಯ ಬದುಕು ಅತಂತ್ರ

ಕರ್ನಾಟಕ ಮತ್ತು ಭಾರತ ಸರಕಾರದ ಸಹಭಾಗಿತ್ವದಲ್ಲಿ ರಾಷ್ಟ್ರೀಯ ತುರ್ತು ವಾಹನ ಸೇವೆಯಡಿ ಬೀದರ್ ಜಿಲ್ಲೆಯ ಆರೋಗ್ಯ ಕವಚ ಆ್ಯಂಬುಲೆನ್ಸ್ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ತುರ್ತು ವೈದ್ಯಕೀಯ ಚಿಕಿತ್ಸಕ ರಿಗೆ (ಇಎಂಟಿ) ಮತ್ತು ಚಾಲಕರಿಗೆ (ಪಾಯಲೆಟ್) ಕಳೆದ 7 ತಿಂಗಳಿಂದ ವೇತನವೇ ಇಲ್ಲ. ಈ ನೌಕರರ ಸ್ಥಿತಿ ಚಿಂತಾಜನಕವಾಗಿದೆ.. ಜಿಲ್ಲೆಯಲ್ಲಿ ಒಟ್ಟು 29 ಆರೋಗ್ಯ ಕವಚ ವಾಹನಗಳಿವೆ. ಔರಾದ್ ತಾಲೂಕಿನಲ್ಲಿ 5, ಬೀದರ್, ಹುಮನಾಬಾದ್, ಭಾಲ್ಕಿಯಲ್ಲಿ ತಲಾ 4 ಮತ್ತು ಬಸವಕಲ್ಯಾಣದಲ್ಲಿ 3 ಆ್ಯಂಬುಲೆನ್ಸ್ಗಳಿದ್ದು, ಇದರಲ್ಲಿ ಒಂದು ವಾಹನ ಹೆಚ್ಚುವರಿಯಾಗಿ ಮೀಸಲಿಡಲಾಗಿದೆ. … Continue reading ಆರೋಗ್ಯ ಕವಚ ಸಿಬ್ಬಂದಿ ಗೋಳು ಕೆಳೋರಿಲ್ಲ: ಪಾವತಿಯಾಗದ 7 ತಿಂಗಳ ಸಂಬಳ – ಸಿಬ್ಬಂದಿಯ ಬದುಕು ಅತಂತ್ರ