ಬಿಗ್ ಬಾಸ್ ಮನೆಯಲ್ಲಿ 2ನೇ ಪತ್ನಿ ಜೊತೆ ಅರ್ಮಾನ್ ಸೆಕ್ಸ್ ವಿಡಿಯೋ: ಪತಿಯನ್ನು ವಹಿಸಿಕೊಂಡು ಬಂದ ಮೊದಲ ಪತ್ನಿ

ಬಿಗ್ ಬಾಸ್ ಒಟಿಟಿ ಸೀಸನ್ 3 ನೋಡುಗರ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕೆ ಕಾರಣ ಆಗಿರೋದು ಅರ್ಮಾನ್ ಮಲಿಕ್ ನಡೆ. ಇಬ್ಬರು ಪತ್ನಿಯರೊಂದಿಗೆ ಬಿಗ್ ಬಾಸ್​ಗೆ ಬಂದಿದ್ದ ಅರ್ಮಾನ್ ಮಲ್ಲಿಕ್ ಇದೀಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅರ್ಮಾನ್ ರ ಮೊದಲ ಪತ್ನಿ ಪಾಯಲ್ ಎಲಿಮಿನೇಟ್ ಆದರೆ ಎರಡನೇ ಪತ್ನಿ ಕೃತಿಕಾ ಇನ್ನೂ ಬಿಗ್ ಬಾಸ್ ಮನೆಯಲ್ಲೇ ಇದ್ದಾರೆ. ಈ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ಅರ್ಮಾನ್ ಹಾಗೂ ಕೃತಿಕಾ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎಂಬ ರೀತಿಯ ವಿಡಿಯೋ ವೈರಲ್ … Continue reading ಬಿಗ್ ಬಾಸ್ ಮನೆಯಲ್ಲಿ 2ನೇ ಪತ್ನಿ ಜೊತೆ ಅರ್ಮಾನ್ ಸೆಕ್ಸ್ ವಿಡಿಯೋ: ಪತಿಯನ್ನು ವಹಿಸಿಕೊಂಡು ಬಂದ ಮೊದಲ ಪತ್ನಿ