ಸಹೋದರನ ಜೊತೆ ಮೊಬೈಲ್ ವಿಚಾರಕ್ಕೆ ಜಗಳ: ಸೂಸೈಡ್ ಮಾಡಿಕೊಂಡ ಯುವತಿ!

ಮಡಿಕೇರಿ:- ಕೊಡಗು ಜಿಲ್ಲೆಯ ಕಾವೇರಿ ನದಿಯಲ್ಲಿ ಮೊಬೈಲ್ ವಿಚಾರದಲ್ಲಿ ಸಹೋದರನೊಂದಿಗೆ ಜಗಳವಾಡಿಕೊಂಡು ಮನೆ ಬಿಟ್ಟು ತೆರಳಿದ್ದ ಯುವತಿಯ ಮೃತದೇಹ ಎರಡು ದಿನಗಳ ನಂತರ ಪತ್ತೆ ಆಗಿರುವ ಘಟನೆ ಜರುಗಿದೆ. ಬೋಳು ತಲೆ ಭಯ ಇರುವವರಿಗೆ ಗುಡ್‌ನ್ಯೂಸ್‌! ವಿಚಾರ ಏನು ಇಲ್ಲಿ ತಿಳಿಯಿರಿ! 19 ವರ್ಷದ ಭಾವನ ಮೃತಪಟ್ಟ ಯುವತಿ. 10ನೇ ತರಗತಿ ಮುಗಿಸಿ ಮನೆಯಲ್ಲಿದ್ದ ಭಾವನ ಬಿಡುವಿನ ವೇಳೆಯಲ್ಲಿ ರಥಬೀದಿಯಲ್ಲಿರುವ ತಂದೆಯ ಫ್ಯಾನ್ಸಿ ಸ್ಟೋರ್‌ನಲ್ಲಿ ನೆರವಾಗುತ್ತಿದ್ದಳು. ಡಿ.8 ರಂದು ಮೊಬೈಲ್ ವಿಚಾರವಾಗಿ ಭಾವನ ಹಾಗೂ ಆಕೆಯ ತಮ್ಮ … Continue reading ಸಹೋದರನ ಜೊತೆ ಮೊಬೈಲ್ ವಿಚಾರಕ್ಕೆ ಜಗಳ: ಸೂಸೈಡ್ ಮಾಡಿಕೊಂಡ ಯುವತಿ!