ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ಕೈಗಳಲ್ಲಿ ಈ ರೀತಿ ಆಗುತ್ತಿದೆಯಾ!?.. ಹಾಗಿದ್ರೆ ಇದು ಮಧುಮೇಹ…!

ಬೆಳಿಗ್ಗೆ ಎದ್ದ ತಕ್ಷಣ ಪಾದಗಳು ಜುಮ್ಮೆನಿಸುವುದು, ಕೈಗಳಲ್ಲಿ ಸೂಜಿ ಚುಚ್ಚಿದ ಅನುಭವವಾಗುವುದು ಹೀಗೆಲ್ಲಾ ಆಗುತ್ತಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ರಾಜ್ಯದ ಮೊದಲ ರೋಬೋಟಿಕ್ ಮೊಲೆತೊಟ್ಟು ಉಳಿಸುವ ಮೂಲಕ ಸ್ತನಛೇದನ ಯಶಸ್ವಿ.. ಕೈಕಾಲುಗಳಲ್ಲಿ ಜುಮ್ಮೆನಿಸುವಿಕೆ ಸಮಸ್ಯೆ ಆಗಾಗ ಕಾಡುತ್ತಿದ್ದರೆ ಅದಕ್ಕೆ ಚಿಕಿತ್ಸೆ ಪಡೆಯಬೇಕಾಗಬಹುದು.ಪಾದಗಳು, ಪಾದದ ಅಡಿಭಾಗಗಳು ಮತ್ತು ಕೈಗಳಲ್ಲಿ ಸೂಜಿ ಚುಚ್ಚಿದ ನೋವಿನ ಅನುಭವವಾಗುತ್ತಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.ಈ ಸಮಸ್ಯೆಗಳು ಈ 5 ಗಂಭೀರ ಕಾಯಿಲೆಗಳ ಲಕ್ಷಣಗಳಾಗಿರಬಹುದು. ಮಧುಮೇಹದಲ್ಲಿ,ರಕ್ತದ ಸಕ್ಕರೆಯ ಮಟ್ಟ ವಿಪರೀತ ಏರುತ್ತದೆ.ಇದರಿಂದ ನರಮಂಡಲವು ಹಾನಿಗೊಳಗಾಗುತ್ತದೆ.ಹಾಗಾಗಿ ಪದೇ … Continue reading ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ಕೈಗಳಲ್ಲಿ ಈ ರೀತಿ ಆಗುತ್ತಿದೆಯಾ!?.. ಹಾಗಿದ್ರೆ ಇದು ಮಧುಮೇಹ…!