ನಿಮ್ಮ ಮಕ್ಕಳು ಜಾಸ್ತಿ ಮೊಬೈಲ್ ಗೆ ಅಡಿಕ್ಟ್ ಆಗಿದ್ದಾರಾ!? ಹಾಗಿದ್ರೆ ಹೀಗೆ ಮಾಡಿ!

ಮೊದಲೆಲ್ಲಾ ಈ ಚಿಕ್ಕ ಮಕ್ಕಳಿಗೆ ರಾತ್ರಿ ಚಂದಮಾಮನನ್ನು ತೋರಿಸುತ್ತಾ ಮತ್ತು ಬೆಳಿಗ್ಗೆ ಆಟ ಆಡಿಸುತ್ತಾ ನಿಧಾನವಾಗಿ ತಾಯಂದಿರು ಅವರ ಹಿಂದೆ ಮುಂದೆ ಓಡಾಡುತ್ತಾ ಊಟ ಮಾಡಿಸುತ್ತಿದ್ದರು. ಆದರೆ ಈಗ ಚಿಕ್ಕ ಮಕ್ಕಳು ಊಟ ಮಾಡಲು ಹಠ ಮಾಡುತ್ತಿವೆ ಎಂದರೆ ಕೈಗೆ ಮೊಬೈಲ್ ಫೋನ್ ಕೊಟ್ಟು ಅದರಲ್ಲಿ ಚಿಣ್ಣರ ಹಾಡುಗಳನ್ನು ಹಾಕಿಕೊಟ್ಟು ತೋರಿಸುತ್ತಾ ಪೋಷಕರು ಊಟ ಮಾಡಿಸುವ ಹಾಗೆ ಆಗಿದೆ. ಕುಸಿದ ಜವಾರಿ ಬೆಳ್ಳುಳ್ಳಿ ದರ: ಆತಂಕದಲ್ಲಿ ರೈತರು ಮಕ್ಕಳು ಸ್ವಲ್ಪ ಫ್ರೀ ಟೈಮ್ ಸಿಕ್ಕರೂ ಸಾಕು, ಮೊಬೈಲ್ … Continue reading ನಿಮ್ಮ ಮಕ್ಕಳು ಜಾಸ್ತಿ ಮೊಬೈಲ್ ಗೆ ಅಡಿಕ್ಟ್ ಆಗಿದ್ದಾರಾ!? ಹಾಗಿದ್ರೆ ಹೀಗೆ ಮಾಡಿ!