ದೇಹ ಬಲಾಢ್ಯ ಆಗಲು ಪ್ರೋಟೀನ್​​ ಪೌಡರ್​ ಬಳಸುತ್ತಿದ್ದೀರಾ!?.. ಹಾಗಿದ್ರೆ ಈ ಸುದ್ದಿ ನೋಡಲೇಬೇಕು!

ಬೆಂಗಳೂರು:- ದೇಹ ಬಲಾಢ್ಯಗಾಗಿ ಪ್ರೋಟೀನ್​​ ಪೌಡರ್​ ಬಳಸುವ ಮುನ್ನ ಎಚ್ಚರ..ICMR ವರದಿಯಲ್ಲಿ ಅಚ್ಚರಿ ವಿಷಯ ಬಹಿರಂಗವಾಗಿದೆ. ಪಾನ್ ಬೀಡಾ ಬೆಲೆ‌‌ ಹೆಚ್ಚಳ.. ಎಲ್ಲವೂ ದುಪ್ಪಟ್ಟು.. ಪಾನ್ ಪ್ರಿಯರು ಕಂಗಾಲು! ಜಿಮ್, ಸ್ಪೋರ್ಟ್​ಗಳಲ್ಲಿ ತೊಡಗಿಕೊಂಡಿರುವ ಯುವಕ ಯುವತಿಯರಂತೂ ಪ್ರೋಟೀನ್ ಹೆಸರಿನಲ್ಲಿ ಸ್ಲೋ ಪಾಯಿಸನ್ ಸೇವನೆ ಮಾಡುತ್ತಿದ್ದು, ಜೀವಕ್ಕೆ ಕುತ್ತು ತಂದು ಕೊಳ್ಳುತ್ತಿದ್ದಾರೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಹೇಳಿದೆ. 13 ವರ್ಷದ ಬಳಿಕ ICMR ಭಾರತೀಯರ ಫುಡ್ ಡಯಟ್ರಿ ಗೈಡ್ ಲೈನ್ಸ್ ಬಿಡುಗಡೆ ಮಾಡಿದ್ದು, ಪ್ರೋಟಿನ್ … Continue reading ದೇಹ ಬಲಾಢ್ಯ ಆಗಲು ಪ್ರೋಟೀನ್​​ ಪೌಡರ್​ ಬಳಸುತ್ತಿದ್ದೀರಾ!?.. ಹಾಗಿದ್ರೆ ಈ ಸುದ್ದಿ ನೋಡಲೇಬೇಕು!