ನಿಮ್ಮ ದೇಹದ ಬೊಜ್ಜಿನಿಂದ ಬೇಸತ್ತಿದ್ದೀರಾ!?.. ಹಾಗಿದ್ರೆ ಈ ರೀತಿ ಮಾಡಿ ರಿಸಲ್ಟ್ ಗ್ಯಾರಂಟಿ!

ನೀವು ತೆಗೆದುಕೊಳ್ಳುವ ಆಹಾರದ ಮೇಲೆ ಸ್ಪಷ್ಟತೆ ಇದ್ದರೆ ತೂಕ ಇಳಿಸಿಕೊಳ್ಳಲು ಹಾಗೂ ಬೊಜ್ಜು ಕರಗಿಸಿಕೊಳ್ಳಲು ಸಹಾಯ ಆಗುತ್ತದೆ. ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚು ಕ್ಯಾಲೋರಿಗಳನ್ನು ಸೇವಿಸುವುದರಿಂದ ಫ್ಯಾಟ್ ಅಥವಾ ಬೊಜ್ಜಿನ ಸಮಸ್ಯೆ ಎದುರಾಗುತ್ತದೆ. ಮೊದಲಿಗೆ ನಮ್ಮ ಎತ್ತರಕ್ಕೆ ಸರಿಯಾದ ತೂಕ ಇದ್ದೀವಾ ಎನ್ನುವುದು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯ. ಮಹಿಳೆಯರೇ ತಿಳಿದಿರಲಿ.. ಗೋಡೆಯಿಂದ ಫ್ರಿಜ್ ಎಷ್ಟು ದೂರದಲ್ಲಿಡಬೇಕು ಗೊತ್ತಾ!? ಆರೋಗ್ಯಕರ ತೂಕ ಇಳಿಕೆಗೆ ಏನು ಮಾಡಬೇಕು? ⦁ ಸಕ್ಕರೆ ಉಪಯೋಗ ಕಡಿಮೆ ಮಾಡಿಕೊಳ್ಳಬೇಕು. ನೀವು ಬಳಸುವ ಆಹಾರದಲ್ಲಿ ಸಕ್ಕರೆ ಪ್ರಮಾಣ ಕಡಿಮೆ … Continue reading ನಿಮ್ಮ ದೇಹದ ಬೊಜ್ಜಿನಿಂದ ಬೇಸತ್ತಿದ್ದೀರಾ!?.. ಹಾಗಿದ್ರೆ ಈ ರೀತಿ ಮಾಡಿ ರಿಸಲ್ಟ್ ಗ್ಯಾರಂಟಿ!