ಸಾಲು-ಸಾಲು ಕಷ್ಟಗಳಿಂದ ಬೇಸತ್ತಿದ್ದೀರಾ.? ಸೋಮವಾರ ಈ ಕೆಲಸ ಮಾಡಿದ್ರೆ ಶಿವನ ಕೃಪೆ ನಿಮಗಿರುತ್ತದೆ!

ಸೋಮವಾರ ಶಿವ ಮತ್ತು ಚಂದ್ರದೇವರ ದಿನ. ಹಿಂದೂ ಧರ್ಮದ ಪ್ರಕಾರ, ಸೋಮವಾರವನ್ನು ವಾರದ ಎರಡನೇ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಶಿವನನ್ನು ಪೂಜಿಸುವುದು ವಾಡಿಕೆ. ಶಿವನನ್ನು ಮೆಚ್ಚಿಸಲು ಯಶಸ್ವಿಯಾದ ವ್ಯಕ್ತಿಯ ಜೀವನದಲ್ಲಿ ಯಾವಾಗಲೂ ಸಂತೋಷ ಮತ್ತು ಸಮೃದ್ಧಿ ಇರುತ್ತದೆ ಎಂದು ನಂಬಲಾಗಿದೆ. ವಿಪರೀತ ಕುತ್ತಿಗೆ ನೋವಿನಿಂದ ಬಳಲುತ್ತಿದ್ದೀರಾ..? ಹಾಗಾದ್ರೆ ಇಲ್ಲಿದೆ ನೋಡಿ ಪರಿಹಾರ! ಅದರಲ್ಲೂ ವೈಶಾಖ ಮಾಸದ ಸೋಮವಾರದ ದಿನವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ವೈಶಾಖ ಮಾಸದ ಸೋಮವಾರ ಮಾತ್ರವಲ್ಲ ಪ್ರತಿ ತಿಂಗಳ ಸೋಮವಾರ ವಿಶೇಷತೆ ಪಡೆದಿದೆ. … Continue reading ಸಾಲು-ಸಾಲು ಕಷ್ಟಗಳಿಂದ ಬೇಸತ್ತಿದ್ದೀರಾ.? ಸೋಮವಾರ ಈ ಕೆಲಸ ಮಾಡಿದ್ರೆ ಶಿವನ ಕೃಪೆ ನಿಮಗಿರುತ್ತದೆ!