ಜಿರಳೆ ಕಾಟದಿಂದ ಬೇಸತ್ತು ಹೋಗಿದ್ದೀರಾ!?, ಚಿಂತೆ ಬಿಡಿ ನಿಮ್ಮ ಮನೆಯಲ್ಲೇ ಇದೆ ಪರಿಹಾರ!

ಎಲ್ಲರ ಮನೆಯಲ್ಲಿ ಕೇಳಿಬರುವ ಸಾಮಾನ್ಯ ಸಮಸ್ಯೆ ಎಂದರೆ ಇಲಿ, ಜಿರಳೆ ಮತ್ತು ಇರುವೆ ಕಾಟ. ಹೆಚ್ಚಾಗಿ ಜಿರಳೆ ಮತ್ತು ಇರುವೆ ತೊಂದರೆ. ಇವುಗಳ ಆರ್ಭಟ ಮನೆಯಲ್ಲಿ ಬಲು ಜೋರಾಗಿಯೇ ಇರುತ್ತದೆ. ಕಾರಣ, ತಿನ್ನಲು ಸಿಗುವ ಐಟಂಗಳು. ಅಡುಗೆ ತಯಾರಿಸಲು ತರುವ ಸಕ್ಕರೆ, ಗೋದಿ, ಮೈದಾ, ತರಕಾರಿ ಅಥವಾ ಹಣ್ಣು-ಹಂಪಲು ಹೀಗೆ ಹಲವಾರು ಪದಾರ್ಥಗಳನ್ನು ಹುಡುಕಿಕೊಂಡು ಬರುವ ಜಿರಳೆಗಳು ಇಡೀ ಮನೆಯನ್ನೇ ಆವರಿಸಿಕೊಳ್ಳುತ್ತದೆ. Lok Sabha Elections: ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ: ದಿಂಗಾಲೇಶ್ವರ ಸ್ವಾಮೀಜಿ … Continue reading ಜಿರಳೆ ಕಾಟದಿಂದ ಬೇಸತ್ತು ಹೋಗಿದ್ದೀರಾ!?, ಚಿಂತೆ ಬಿಡಿ ನಿಮ್ಮ ಮನೆಯಲ್ಲೇ ಇದೆ ಪರಿಹಾರ!