ವೇಸ್ಟ್ ಎಂದು ಮಾವಿನ ಹಣ್ಣು ಎಸೆಯುತ್ತಿದ್ದೀರಾ!?… ಸಿಪ್ಪೆಯಿಂದ ರೆಡಿ ಮಾಡಿ ಟೇಸ್ಟಿ ತಿಂಡಿಗಳು!

ಮಾವಿನ ಹಣ್ಣಿನ ಸಿಪ್ಪೆಯಲ್ಲಿ ವಿಟಮಿನ್ ಎ, ಸಿ, ಕೆ, ಫೋಲೇಟ್, ಮೆಗ್ನೀಸಿಯಮ್, ಕೋಲೀನ್, ಪೊಟ್ಯಾಸಿಯಮ್, ಫೈಬರ್, ಸಸ್ಯ ಸಂಯುಕ್ತಗಳು, ರೋಗ ನಿರೋಧಕಗಳು ಅಂಶಗಳಿವೆ. ಸಿಪ್ಪೆಯಲ್ಲಿರುವ ಕ್ಯಾರೊಟಿನಾಯ್ಡ್ಗಳು ಮತ್ತು ಪಾಲಿಫಿನಾಲ್ಗಳು ಹೃದ್ರೋಗ ಮತ್ತು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಸೆಕೆಂಡ್ ಇನ್ನಿಂಗ್ ಆರಂಭಿಸಿದ ಶ್ರೀಲೀಲಾ: ಸ್ಟಾರ್ ನಟನಿಗೆ ಜೋಡಿಯಾದ ನಟಿ 2008 ರಲ್ಲಿ ಪ್ರಕಟವಾದ ಒಕ್ಲಹೋಮ ಸ್ಟೇಟ್ ಯೂನಿವರ್ಸಿಟಿ ಅಧ್ಯಯನದಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಮಾವಿನ ಸಿಪ್ಪೆಯನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ತೂಕವನ್ನು ಕಡಿಮೆ … Continue reading ವೇಸ್ಟ್ ಎಂದು ಮಾವಿನ ಹಣ್ಣು ಎಸೆಯುತ್ತಿದ್ದೀರಾ!?… ಸಿಪ್ಪೆಯಿಂದ ರೆಡಿ ಮಾಡಿ ಟೇಸ್ಟಿ ತಿಂಡಿಗಳು!