ನೀವು ಹೂಡಿಕೆ ಮಾಡಲು ಯೋಚಿಸುತ್ತಿದ್ದೀರಾ? ಇಲ್ಲಿದೆ ನೋಡಿ ಬಂಪರ್ ಯೋಜನೆ! ಕಡಿಮೆ ಸಮಯ, ಹೆಚ್ಚು ಲಾಭ!
ಸರ್ಕಾರಿ ಸ್ವಾಮ್ಯದ ದೇಶದ ಅತಿ ದೊಡ್ಡ ಬ್ಯಾಂಕ್‌ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಅಮೃತ್ ಕಲಶ್ ವಿಶೇಷ ಠೇವಣಿ ಯೋಜನೆಯ ಗಡುವನ್ನು ಮತ್ತೆ ಮುಂದೂಡಿಕೆ ಮಾಡಿದೆ. ಹೌದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎರಡು ಡೆಪಾಸಿಟ್ ಸ್ಕೀಂ ನೀಡುತ್ತಿದ್ದು, ಇಲ್ಲಿ ಹಣ ಹೂಡಿಕೆ ಮಾಡಿದರೆ ಭವಿಷ್ಯದಲ್ಲಿ ಕೋಟ್ಯಧಿಪತಿ ಆಗಬಹುದಾಗಿದೆ. ಗ್ರಾಹಕರ ಹೂಡಿಕೆಗೆ ಈ ಡೆಪಾಸಿಟ್ ಸ್ಕೀಂನಲ್ಲಿ ಒಳ್ಳೆಯ ರಿಟರ್ನ್ ಸಿಗುತ್ತದೆ. ಈ ಎರಡೂ ಎಫ್‌ಡಿ ಸ್ಕೀಂನಲ್ಲಿ ಹಣ ಹೂಡಿಕೆ ಮಾಡುವ ಅವಧಿ 30ನೇ ಸೆಪ್ಟೆಂಬರ್ 2024ಕ್ಕೆ ಅಂತ್ಯವಾಗುತ್ತಿತ್ತು … Continue reading ನೀವು ಹೂಡಿಕೆ ಮಾಡಲು ಯೋಚಿಸುತ್ತಿದ್ದೀರಾ? ಇಲ್ಲಿದೆ ನೋಡಿ ಬಂಪರ್ ಯೋಜನೆ! ಕಡಿಮೆ ಸಮಯ, ಹೆಚ್ಚು ಲಾಭ!
Copy and paste this URL into your WordPress site to embed
Copy and paste this code into your site to embed