ಬೆಂಗಳೂರಿಗರೇ ವೀಕೆಂಡ್ ನಲ್ಲಿ ಎಲ್ಲೋಗ್ಬೇಕು ಅಂತ ಯೋಚಿಸ್ತಿದ್ದೀರಾ!?.. ಈ ಬೆಸ್ಟ್ ಪ್ಲೇಸ್ ಗಳಿಗೆ ಒಮ್ಮೆ ಭೇಟಿ ಕೊಡಿ!

ಬೆಂಗಳೂರು:- ಒತ್ತಡದ ಜೀವನದಲ್ಲಿ ಸ್ವಲ್ಪ ವಿಶ್ರಾಂತಿ ಪಡೆಯಲು ಮನಸ್ಸು ಹಂಬಲಿಸುವುದು ಸಹಜ ಕೂಡ ಆಗಿರುತ್ತದೆ. ನಗರ ಜೀವನದಿಂದ ಸ್ವಲ್ಪ ದೂರ ಹೋಗಿ ಎರಡು ದಿನಗಳನ್ನು ಆರಾಮಾಗಿ ಕಳೆದು ಬರೋಣ ಎಂದರೆ ಬೆಂಗಳೂರಿನಿಂದ ತುಂಬಾನೇ ಒಳ್ಳೆಯ ರಸ್ತೆ ಪ್ರವಾಸಗಳಿವೆ. ಕಾರಿನಲ್ಲಿ 5-6 ಗಂಟೆಗಳ ಕಾಲ ಪ್ರಯಾಣಿಸಿದರೆ ಸಾಕು ಒಳ್ಳೆಯ ಪ್ರವಾಸಿ ಸ್ಥಳಗಳಿವೆ ಮತ್ತು ಅದಕ್ಕೆ ಹೋಗುವ ರಸ್ತೆ ಸಹ ತುಂಬಾನೇ ಸುಂದರವಾಗಿದೆ ಮತ್ತು ಮನಸ್ಸಿಗೆ ಮುದ ನೀಡುವಂತದ್ದು ಆಗಿರುತ್ತದೆ. ಕುಲಷಿತ ನೀರು ಸೇವನೆ.. ನಾವದಗಿ ಗ್ರಾಮದ ಜನರಲ್ಲಿ ವಾಂತಿ … Continue reading ಬೆಂಗಳೂರಿಗರೇ ವೀಕೆಂಡ್ ನಲ್ಲಿ ಎಲ್ಲೋಗ್ಬೇಕು ಅಂತ ಯೋಚಿಸ್ತಿದ್ದೀರಾ!?.. ಈ ಬೆಸ್ಟ್ ಪ್ಲೇಸ್ ಗಳಿಗೆ ಒಮ್ಮೆ ಭೇಟಿ ಕೊಡಿ!