SmartPhones: ಹೊಸ ಫೋನ್‌ ಕೊಳ್ಳುವ ಯೋಚನೆಯಲ್ಲಿದ್ದೀರಾ: ಇಲ್ಲಿದೆ ಕಮ್ಮಿ ಬೆಲೆಗೆ 5G ನ್ಯೂ ಮೊಬೈಲ್ಸ್!

ಸ್ಮಾರ್ಟ್‌ ಫೋನ್‌ಗಳು ಈಗ ಬಹುತೇಕರ ಬದುಕಿನ ಅವಿಭಾಜ್ಯ ಅಂಗವಾಗಿ ಹೋಗಿವೆ. ಈ ಫೋನ್‌ಗಳು ಈಗ ಬರೀ ಕರೆ ಮಾಡುವ ಸಾಧನವಾಗಿ ಮಾತ್ರ ಉಳಿದಿಲ್ಲ. ಹಣ ಪಾವತಿ, ಹಣ ವರ್ಗಾವಣೆ, ಮನರಂಜನೆ, ಮಾಹಿತಿ ಹೀಗೆ ನಮ್ಮ ಬಹುತೇಕ ದೈನಂದಿನ ಚಟುವಟಿಕೆಗಳಿಗೆ ಸ್ಮಾರ್ಟ್‌ ಫೋನ್‌ಗಳು ಆಧಾರವಾಗಿವೆ‌ ಲಾವಾ ಬ್ಲೇಜ್ 5ಜಿ ಲಾವಾ ಬ್ಲೇಜ್ 5ಜಿ ಫೋನ್‌ನ ಬೆಲೆ 11,999 ರೂಪಾಯಿ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 700 ಪ್ರೊಸೆಸರ್‌ನಿಂದ ಚಾಲಿತವಾಗಿದ್ದು, 5000mAh ಬ್ಯಾಟರಿ ಹಾಗೂ 3.5 ಎಂಎಂ ಆಡಿಯೋ ಜಾಕ್‌ನೊಂದಿಗೆ ಬರುತ್ತದೆ. … Continue reading SmartPhones: ಹೊಸ ಫೋನ್‌ ಕೊಳ್ಳುವ ಯೋಚನೆಯಲ್ಲಿದ್ದೀರಾ: ಇಲ್ಲಿದೆ ಕಮ್ಮಿ ಬೆಲೆಗೆ 5G ನ್ಯೂ ಮೊಬೈಲ್ಸ್!