ವಿಪರೀತ ಕುತ್ತಿಗೆ ನೋವಿನಿಂದ ಬಳಲುತ್ತಿದ್ದೀರಾ..? ಹಾಗಾದ್ರೆ ಇಲ್ಲಿದೆ ನೋಡಿ ಪರಿಹಾರ!

ಇಡೀ ದಿನ ಕುಳಿತುಕೊಳ್ಳುವುದರಿಂದ, ಬೆನ್ನಿನ ಮೇಲೆ ಭಾರ ಹೊರುವುದರಿಂದ, ಕೈಗಳಿಗೆ ಹೆಚ್ಚು ಕೆಲಸವಾದಾಗ ಕುತ್ತಿಗೆ ನೋವು ಕಾಡುತ್ತದೆ. ಪ್ರತೀ ಸಲ ನೋವನ್ನು ನಿವಾರಿಸಲು ಮಾತ್ರೆಗಳನ್ನು ತೆಗದುಕೊಳ್ಳುವುದು ಒಳ್ಳೆಯದಲ್ಲ. ಪದೇ ಪದೇ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಕಿಡ್ನಿಗೆ ಅಪಾಯವಾಗುತ್ತದೆ. ಆದ್ದರಿಂದ ದೇಹದಲ್ಲಿನ ವಿವಿಧ ಭಾಗಗಳ ನೋವನ್ನು ನಿವಾರಿಸಲು ಮನೆಮದ್ದುಗಳನ್ನು ಮಾಡುವುದು ಒಳ್ಳೆಯದು. ಹಾಗಾದರೆ ಕುತ್ತಿಗೆ ನೋವು ಬಂದಾಗ ಯಾವ ರೀತಿಯಲ್ಲಿ ಶಮನ ಮಾಡಿಕೊಳ್ಳಬಹುದು ಎನ್ನುವ ಬಗ್ಗೆ ನೋಡೋಣ. ಭಂಗಿ ಮೊದಲಿಗೆ ಕುಳಿತುಕೊಳ್ಳುವ, ಮಲಗುವ ಭಂಗಿಗಳ ಬಗ್ಗೆ ಗಮನ … Continue reading ವಿಪರೀತ ಕುತ್ತಿಗೆ ನೋವಿನಿಂದ ಬಳಲುತ್ತಿದ್ದೀರಾ..? ಹಾಗಾದ್ರೆ ಇಲ್ಲಿದೆ ನೋಡಿ ಪರಿಹಾರ!