Neck Pain: ವಿಪರೀತ ಕುತ್ತಿಗೆ ನೋವಿನಿಂದ ಬಳಲುತ್ತಿದ್ದೀರಾ..? ಹಾಗಾದ್ರೆ ಇಲ್ಲಿದೆ ನೋಡಿ ಪರಿಹಾರ!

ಹೆಚ್ಚು ಸಮಯ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವುದರಿಂದ ಕುತ್ತಿಗೆ ನೋವು ಕಾಣಿಸಿಕೊಳ್ಳುವುದು ಸಹಜ. ಕುತ್ತಿಗೆ ನೋವು ಕಾಣಿಸಿಕೊಂಡ ನಂತರ ಚಿಕಿತ್ಸೆ ಪಡೆಯುವುದಕ್ಕಿಂದ ಬಾರದಿರುವಂತೆ ಎಚ್ಚರಿಕೆ ವಹಿಸುವುದು ಉತ್ತಮ. ಕತ್ತು ನೋವಿಗೆ ಮೂಳೆ ಸವೆತ ಕೂಡ ಒಂದು ಕಾರಣವಾಗಬಹುದು. ಮೂಳೆ ಸವೆತ ಅಂದ್ರೆ ಅಸ್ಥಿಸಂಧಿವಾತ ಅನೇಕ ದಿನಗಳವರೆಗೆ ನಮ್ಮನ್ನು ಕಾಡುತ್ತದೆ. ಕುತ್ತಿಗೆ ನೋವಿಗೆ ಇನ್ನೂ ಅನೇಕ ಕಾರಣವಿದೆ. ನರಗಳ ಸೆಳೆತ, ಗಾಯ, ಸಂಧಿವಾತ, ಸ್ನಾಯು ಸೆಳೆತ, ಕೀಲು ನೋವಿನಂತಹ ಕಾಯಿಲೆಗಳು ಕುತ್ತಿಗೆ ನೋವಿಗೆ ಕಾರಣವಾಗುತ್ತವೆ. ಕುತ್ತಿಗೆ ನೋವು ದೀರ್ಘ … Continue reading Neck Pain: ವಿಪರೀತ ಕುತ್ತಿಗೆ ನೋವಿನಿಂದ ಬಳಲುತ್ತಿದ್ದೀರಾ..? ಹಾಗಾದ್ರೆ ಇಲ್ಲಿದೆ ನೋಡಿ ಪರಿಹಾರ!