ನಿತ್ಯ ನಿದ್ರೆಯ ಸಮಸ್ಯೆಯಿಂದ ಬಳಲುತ್ತಿದ್ದೀರಾ!?.. ಹಾಗಿದ್ರೆ ಈ ಶ್ಲೋಕ ಪಠಿಸಿ!

ಹಲವರಿಗೆ ಕೆಟ್ಟ ಕನಸುಗಳು ಬೀಳುವುದು, ನಿದ್ರೆ ಬರದೇ ಇರುವುದು, ಆಗಾಗ ಎಚ್ಚರವಾಗುವುದು ಕಾಮನ್ ಆಗಿ ಬಿಟ್ಟಿದೆ. ಇಂದು ರೆಬೆಲ್ ಸ್ಟಾರ್ ಅಂಬಿ ಜನ್ಮದಿನ.. ಬೆಳಿಗ್ಗೆಯೇ ಸಮಾಧಿಗೆ ಪೂಜೆ ಸಲ್ಲಿಸಿದ ಪತ್ನಿ ಸುಮಲತಾ! ಮಲಗುವ ಮೊದಲು ಸಂಬಂಧಿತ ನಿದ್ರೆಯ ಮಂತ್ರಗಳನ್ನು ಪಠಿಸುವುದು ನಕಾರಾತ್ಮಕ ಶಕ್ತಿಗಳ ದಾಳಿಯಿಂದ ನಮಗೆ ಅಪಾರ ರಕ್ಷಣೆ ನೀಡುತ್ತದೆ ಎನ್ನಲಾಗುತ್ತದೆ. ಹಾಗಾದ್ರೆ ಆ ಶ್ಲೋಕಗಳೇನು ಎಂಬುದು ಇಲ್ಲಿದೆ. ಬೆಳಗ್ಗೆಯಿಂದ ರಾತ್ರಿವರೆಗೆ ದುಡಿದು ಸುಸ್ತಾದಾಗ ಮಲಗಿದ ನಿದ್ರೆ ಬರಬೇಕು. ಆದರೆ ಕೆಲವೊಮ್ಮೆ ನಮ್ಮ ನಿದ್ರೆ ಭಂಗವಾಗುತ್ತದೆ. ಅದಕ್ಕೆ … Continue reading ನಿತ್ಯ ನಿದ್ರೆಯ ಸಮಸ್ಯೆಯಿಂದ ಬಳಲುತ್ತಿದ್ದೀರಾ!?.. ಹಾಗಿದ್ರೆ ಈ ಶ್ಲೋಕ ಪಠಿಸಿ!