ನಿಮಗೆ ಮದುವೆ ಸೆಟ್ ಆಗಿದ್ಯಾ!? ಹಾಗಿದ್ರೆ ಮ್ಯಾರೇಜ್ ಗೂ ಮುನ್ನ ಈ ವಿಷ್ಯ ಮೊದ್ಲೇ ಮಾತಾಡ್ಬಿಡಿ!

ಪತಿ, ಪತ್ನಿಯ ನಡುವಿನ ಸಂಬಂಧ ಒಂದು ಪವಿತ್ರವಾದ ಬಂಧವಾಗಿದೆ. ಅದು ಲವ್‌ಮ್ಯಾರೇಜ್ ಆಗಿರಲೀ ಅಥವಾ ಅರೇಂಜ್ಡ್‌ ಮ್ಯಾರೇಜ್‌ ಆಗಿರಲಿ ಮದುವೆಯಾದ ಕೆಲವು ವರ್ಷಗಳ ನಂತರ ಸಣ್ಣ ಪುಟ್ಟ ಜಗಳಗಳು ಕಾಡುವುದು ಸಾಮಾನ್ಯ. ಆದರೆ ಕೆಲವೊಮ್ಮೆ ಅದು ಅದು ದೊಡ್ಡದಾಗಿ ಬೆಳೆಯುತ್ತದೆ. ವಿವಾಹದ ನಂತರ ಈ ಪರಿಸ್ಥಿತಿ ಬರಬಾರದೆಂದರೆ ಮದುವೆ ಆಗುವ ಮುನ್ನ ನಿಮ್ಮ ಸಂಗಾತಿಗೆ ನೀವು ಈ ಕೆಲವು ಪ್ರಶ್ನೆಗಳನ್ನು ಕೇಳಬೇಕು. ಲಂಚಕ್ಕೆ ಬೇಡಿಕೆ: ಲೋಕಾಯುಕ್ತ ಬಲೆಗೆ ಬಿದ್ದ ರೆವಿನ್ಯೂ ಇನ್ಸ್ ಪೆಕ್ಟರ್! ಮದುವೆಯಾಗಲು ಹೊರಟಿರುವ ಗಂಡು … Continue reading ನಿಮಗೆ ಮದುವೆ ಸೆಟ್ ಆಗಿದ್ಯಾ!? ಹಾಗಿದ್ರೆ ಮ್ಯಾರೇಜ್ ಗೂ ಮುನ್ನ ಈ ವಿಷ್ಯ ಮೊದ್ಲೇ ಮಾತಾಡ್ಬಿಡಿ!