ನೀನು ನೋಡಕ್ ಸೂಪರ್, ತೊಂಡೆಕಾಯಿ ಇದ್ದಂಗೆ ಇದ್ದೀಯಾ: ಪಬ್ಲಿಕ್ ನಲ್ಲೇ ಅನುಪಮಾ ಬಗ್ಗೆ ಉಪ್ಪಿ ಮಾತು, ಒಂದು ಕ್ಷಣ ಎಲ್ಲರೂ ಶಾಕ್!

ಪಬ್ಲಿಕ್ ನಲ್ಲಿ ನಟಿ ಅನುಪಮಾ ಬಗ್ಗೆ ಉಪ್ಪಿ ಹೇಳಿರುವ ಮಾತು ಕೇಳಿ ಒಂದು ಕ್ಷಣ ಎಲ್ಲರೂ ಶಾಕ್ ಆಗಿದ್ದಾರೆ. ಕಲರ್ಸ್ ಕನ್ನಡದ ಜನಪ್ರಿಯ ಅವಾರ್ಡ್ಸ್‌ ಶೋ ಅನುಬಂಧ ಅವಾರ್ಡ್ಸ್‌ ವೇದಿಕೆಗೆ ನಟ ಉಪೇಂದ್ರ ಆಗಮಿಸಿದ್ದಾಗ, ಅನುಪಮಾ ಜೊತೆ ನಡೆಸಿದ ತಮಾಷೆಯ ಮಾತುಕತೆಯ ವಿಡಿಯೋ ವೈರಲ್‌ ಆಗಿದೆ. ಇದು ಒಂದು ಕ್ಷಣ ಅನುಪಮಾ ಅವರನ್ನೇ ಶಾಕ್ ಆಗುವಂತೆ ಮಾಡಿದೆ. ಭಾರತ- ಬಾಂಗ್ಲಾ ನಡುವಿನ 2ನೇ ಟೆಸ್ಟ್ ಪಂದ್ಯ ಯಾವಾಗ ಗೊತ್ತಾ!? ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ! ಸಿನಿಮಾವೊಂದರಲ್ಲಿ ಉಪೇಂದ್ರ ಅವರು … Continue reading ನೀನು ನೋಡಕ್ ಸೂಪರ್, ತೊಂಡೆಕಾಯಿ ಇದ್ದಂಗೆ ಇದ್ದೀಯಾ: ಪಬ್ಲಿಕ್ ನಲ್ಲೇ ಅನುಪಮಾ ಬಗ್ಗೆ ಉಪ್ಪಿ ಮಾತು, ಒಂದು ಕ್ಷಣ ಎಲ್ಲರೂ ಶಾಕ್!