ಮಕ್ಕಳನ್ನು ಮನೆಯಲ್ಲೇ ಬಿಟ್ಟು ಹೋಗುತ್ತಿದ್ದೀರಾ..!? ಪೋಷಕರೇ ನೀವು ಓದಲೇಬೇಕಾದ ಸುದ್ದಿ..!

ಬೆಂಗಳೂರು:- ಮಕ್ಕಳನ್ನು ಮನೆಯಲ್ಲೇ ಬಿಟ್ಟು ಹೋಗುತ್ತಿದ್ದೀರಾ..!? ಹಾಗಿದ್ರೆ ಪೋಷಕರೇ ನೀವು ಮಿಸ್ ಮಾಡ್ದೆ ಸುದ್ದಿ ಓದಿ..! IPL 2024: ಕೇವಲ 20 ರನ್.. ಇತಿಹಾಸ ಸೃಷ್ಟಿಸುವ ಸನಿಹದಲ್ಲಿ ಕಿಂಗ್ ಕೊಹ್ಲಿ..! ಹೌದು.. ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ನೇಪಾಳ ಮೂಲದ ದಂಪತಿ, ಮಗುವನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗಿದ್ದರು. ಇನ್ನು ಕೆಲಸದಿಂದ‌ ಬಂದು ಮಗು ಕಾಣದೆ ಇದ್ದಾಗ ತಂದೆ-ತಾಯಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಸಂಪಿನಲ್ಲಿ ಮಗು ಪತ್ತೆಯಾಗಿದೆ. ಕೂಡಲೇ ಕೆಆರ್​ ಪುರಂ ಸರ್ಕಾರಿ‌ ಆಸ್ಪತ್ರೆ ಮಗುವನ್ನ … Continue reading ಮಕ್ಕಳನ್ನು ಮನೆಯಲ್ಲೇ ಬಿಟ್ಟು ಹೋಗುತ್ತಿದ್ದೀರಾ..!? ಪೋಷಕರೇ ನೀವು ಓದಲೇಬೇಕಾದ ಸುದ್ದಿ..!