ಮಕ್ಕಳಿಲ್ಲ ಅಂತ ಕೊರಗುತ್ತಿದ್ದೀರಾ!?, ಈ ಬೀಜಗಳನ್ನು ನೆನೆಸಿಟ್ಟು ತಿಂದ್ರೆ ಎಲ್ಲಾ ಸರಿಹೋಗುತ್ತೆ!
ಒಬ್ಬ ಮಹಿಳೆ ಉತ್ತಮ ಫಲವತ್ತತೆಯನ್ನು ಹೊಂದಬೇಕು ಎಂದರೆ ಆಕೆಯ ದೈಹಿಕ ಪ್ರಕೃತಿ ಅಷ್ಟೇ ಚೆನ್ನಾಗಿರಬೇಕು.ಅದಕ್ಕೆ ಪೂರಕವಾದ ಆಹಾರ ಪದ್ಧತಿಯನ್ನು ಸಹ ಹೊಂದಬೇಕು. ಈ ನಿಟ್ಟಿನಲ್ಲಿ ವಾಲ್ನಟ್ ಬೀಜಗಳು ಸಹಕಾರಿ ಎಂದು ಹೇಳಬಹುದು…. ನೆಲಮಂಗಲ: ಪಂಚಾಯಿತಿಯ ಇಬ್ಬರು ಸಿಬ್ಬಂದಿ ಮೇಲೆ ಹಲ್ಲೆ! ನೆನೆಸಿದ ವಾಲ್ನಟ್ ಬೀಜಗಳಲ್ಲಿ ಮಹಿಳೆಯರ ದೇಹದ ಆರೋಗ್ಯಕ್ಕೆ ಅನುಕೂಲಕರವಾಗಿ ಬೇಕಾದ ಎಲ್ಲಾ ಬಗೆಯ ಪೌಷ್ಟಿಕ ಸತ್ವಗಳು ಸಿಗುತ್ತವೆ. ಫಲವತ್ತತೆ ಹೆಚ್ಚಿಸುವ ವಿಚಾರದಲ್ಲಿ ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಅಂಶಗಳು ಮತ್ತು ಒಮೆಗಾ 3 ಫ್ಯಾಟಿ ಆಮ್ಲಗಳು ಜೊತೆಗೆ … Continue reading ಮಕ್ಕಳಿಲ್ಲ ಅಂತ ಕೊರಗುತ್ತಿದ್ದೀರಾ!?, ಈ ಬೀಜಗಳನ್ನು ನೆನೆಸಿಟ್ಟು ತಿಂದ್ರೆ ಎಲ್ಲಾ ಸರಿಹೋಗುತ್ತೆ!
Copy and paste this URL into your WordPress site to embed
Copy and paste this code into your site to embed