ಸುಲಿದ ಬೆಳ್ಳುಳ್ಳಿಯನ್ನು ಫ್ರಿಡ್ಜ್ ನಲ್ಲಿ ಇಡುತ್ತಿದ್ದೀರಾ: ಈಗಲೇ ನಿಲ್ಲಿಸಿ ಅಪಾಯ ಕಟ್ಟಿಟ್ಟಬುತ್ತಿ!

ರೆಫ್ರಿಜರೇಟರ್​ ಸಾಕಷ್ಟು ಪ್ರಯೋಜನಗಳನ್ನು ನೀಡಿದರೂ ಕೆಲವು ವಸ್ತುಗಳನ್ನು ಯಾವುದೇ ಕಾರಣಕ್ಕೂ ರೆಫ್ರಿಜರೇಟರ್​ನಲ್ಲಿ ಇಡಬಾರದು ಎನ್ನಲಾಗಿದೆ. ಏಕೆಂದರೆ, ಕೆಮಿಕಲ್ಸ್​ ರಿಯಾಕ್ಷನ್​ ಆಗಿ ಆಹಾರದ ಸ್ವರೂಪದಲ್ಲಿ ಆಘಾತಕಾರಿ ಬದಲಾವಣೆ ಆಗುತ್ತದೆ. ಆದ್ದರಿಂದ, ರೆಫ್ರಿಜರೇಟರ್​ನಲ್ಲಿ ಯಾವ ವಸ್ತುಗಳನ್ನು ಇರಿಸಬಹುದು? ಯಾವ ವಸ್ತುಗಳನ್ನು ಇಡಬಾರದು? ಎಂಬುದನ್ನು ನಾವೀಗ ತಿಳಿಯೋಣ. 1. ಸಿಪ್ಪೆ ಸುಲಿದ ಬೆಳ್ಳುಳ್ಳಿಯನ್ನು ಎಂದಿಗೂ ಶೈತ್ಯೀಕರಣಗೊಳಿಸಬೇಡಿ. ಬೆಳ್ಳುಳ್ಳಿಯನ್ನು ಹೊರಗೆ ಇಡಿ ಯಾವುದೇ ಕಾರಣಕ್ಕೂ ಫ್ರಿಡ್ಜ್​ನಲ್ಲಿ ಮಾತ್ರ ಇಡಬೇಡಿ. ಇದನ್ನು ಮೀರಿದರೆ ಬೆಳ್ಳುಳ್ಳಿಯ ಗುಣದಲ್ಲಿ ಮಾರಕ ಬದಲಾವಣೆಯಾಗುತ್ತದೆ. ಅಂದರೆ, ಬೆಳ್ಳುಳ್ಳಿ ವಿಷವಾಗಿ ಬದಲಾಗುವ … Continue reading ಸುಲಿದ ಬೆಳ್ಳುಳ್ಳಿಯನ್ನು ಫ್ರಿಡ್ಜ್ ನಲ್ಲಿ ಇಡುತ್ತಿದ್ದೀರಾ: ಈಗಲೇ ನಿಲ್ಲಿಸಿ ಅಪಾಯ ಕಟ್ಟಿಟ್ಟಬುತ್ತಿ!