ಖಾಲಿ ಹೊಟ್ಟೆಯಲ್ಲಿ ಜಾಗಿಂಗ್ ಮಾಡುತ್ತಿದ್ದೀರಾ..!?.. ಹಾಗಿದ್ರೆ ಈ ಸುದ್ದಿ ಮಿಸ್ ಮಾಡ್ದೆ ನೋಡಿ..!

ಕೆಲವು ನಿತ್ಯವೂ ಜಾಗಿಂಗ್ ಅಥವಾ ಓಡುವರು. ಆದರೆ ಖಾಲಿ ಹೊಟ್ಟೆಯಲ್ಲಿ ಓಡಿದರೆ ಏನಾಗುವುದು ಎಂದು ಯಾರಿಗೂ ತಿಳಿದಿಲ್ಲ. ಜಾಗಿಂಗ್, ಓಡುವುದು, ಯೋಗ, ವ್ಯಾಯಾಮ ಇತ್ಯಾದಿಗಳನ್ನು ನಿತ್ಯ ಬೆಳಗ್ಗೆ ಮಾಡಿದರೆ ಆಗ ಹಲವಾರು ಬಗೆಯ ಆರೋಗ್ಯ ಲಾಭಗಳು ಸಿಗುವುದು. ಮಹಿಳೆ ಕಿಡ್ನ್ಯಾಪ್ ಕೇಸ್: ಹೆಚ್ ಡಿ ರೇವಣ್ಣ ಪತ್ನಿಗೂ ಶುರುವಾಯ್ತು ಕಾನೂನು ಸಂಕಷ್ಟ..! ಮುಖ್ಯವಾಗಿ ಬೆಳಗ್ಗಿನ ಸಮಯದಲ್ಲಿ ಓಡಿದರೆ ಅದರಿಂದ ನಾನಾ ರೀತಿಯ ಲಾಭಗಳು ದೇಹಕ್ಕೆ ಸಿಗುವುದು. ದೇಹವನ್ನು ಫಿಟ್ ಆಗಿಡಲು, ಮಾನಸಿಕವಾಗಿ ಉಲ್ಲಾಸಿತ ವಾಗಿರಲು ಇದು ಸಹಕಾರಿ … Continue reading ಖಾಲಿ ಹೊಟ್ಟೆಯಲ್ಲಿ ಜಾಗಿಂಗ್ ಮಾಡುತ್ತಿದ್ದೀರಾ..!?.. ಹಾಗಿದ್ರೆ ಈ ಸುದ್ದಿ ಮಿಸ್ ಮಾಡ್ದೆ ನೋಡಿ..!