ಸುಪ್ರೀಂ ಕೋರ್ಟ್​​ನಲ್ಲಿ ಕೆಲಸ ಮಾಡೋ ಆಸಕ್ತಿ ಇದ್ಯಾ!? ಪದವಿ ಪಾಸಾದವರು ಇಂದೇ ಅಪ್ಲೈ ಮಾಡಿ!

ಸುಪ್ರೀಂ ಕೋರ್ಟ್​​ನಲ್ಲಿ ಕೆಲಸ ಮಾಡೋ ಆಸಕ್ತಿ ಇದ್ರೆ ಪದವಿ ಪಾಸಾದವರು ಇಂದೇ ಅಪ್ಲೈ ಮಾಡಿ ಕೆಲಸ ಪಡೆಯಬಹುದು. ಖಿನ್ನತೆಯಿಂದ ನೇಣಿಗೆ ಶರಣಾದ UP ಮೂಲದ ವ್ಯಕ್ತಿ! ಸೂಸೈಡ್ ಗೂ ಮುನ್ನ ಆತ ಮಾಡಿದ್ದೇನು!? ಸುಪ್ರೀಂಕೋರ್ಟ್ ನಲ್ಲಿ ಖಾಲಿ ಇರುವ 107 ಕೋರ್ಟ್ ಮಾಸ್ಟರ್, ಸೀನಿಯರ್ ಪರ್ಸನಲ್ ಅಸಿಸ್ಟೆಂಟ್ ಹಾಗೂ ಪರ್ಸನಲ್ ಅಸಿಸ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ವಿವರ * ಕೋರ್ಟ್ ಮಾಸ್ಟರ್ -31 * ಸೀನಿಯರ್ ಪರ್ಸನಲ್ ಅಸಿಸ್ಟೆಂಟ್ -33 … Continue reading ಸುಪ್ರೀಂ ಕೋರ್ಟ್​​ನಲ್ಲಿ ಕೆಲಸ ಮಾಡೋ ಆಸಕ್ತಿ ಇದ್ಯಾ!? ಪದವಿ ಪಾಸಾದವರು ಇಂದೇ ಅಪ್ಲೈ ಮಾಡಿ!